ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?

View previous topic View next topic Go down 
AuthorMessage
Admin

avatar

Posts : 983
Join date : 2012-05-26
Age : 35
Location : Bangalore

PostSubject: ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?   Tue Jun 12, 2012 4:01 pm

Bul Bul heroine – Ramya almost Confirmed


Actress Ramya who is enjoying best of times as an actress in recent days is almost confirmed to play the heroine’s role in Darshan starrer Bul Bul directed by M.D.Sridhar. Everything has been worked out except for the agreement about the remuneration part. The film which is now being made by Dinakar Toogudeepa and a number of technicians working dor Darshan films so far which includes Sridhar, Music director Hari Krishna and cinemetographer Krishna Kumar, is to go on floors after the completion of the shooting of Darshan’s present film Viraat directed by H.Vasu.

Bul Bul has now become the most prestigious project to hit next year as already Rebel Star Ambareesh has been included in the film in the role of Darshan’s father. The film boasts of the superb technical support of all top technicians who will be the producers of the film.

Sources close to Darshan said that Ramya will be working in the film for sure, but only some points have remained to be discussed which may well include remuneration part. She has recently hiked remuneration, but may not charge the same for this film.

Ramya has given enough hints about working with Darshan after a gap of six years since the release of Gurudatt directed Datta in her twitter page noting. See the following nothings she has made in recent days about her inclination to work with the Challenging Star again.

Ramya ‏@divyaspandana’ tweets
Bul Bul is not going to be a remake of darling. Scenes are being rewritten and created, screenplay by Dhinakar. Climax of the film too You will only find some similarities in the 2nd half. They bought the rights because they liked the story line. Also, its the ethical way. Btw the project is still in the “considering” process.Hopefully, things work out. I’m looking forward to working with Darshan after 6 years!
After the stupendous response to our pairing in the bul bul skit at ambi sambrahma, thanks to you guys, this is a new development. Darshan and Ramya may make a very good pair. The title of the film Bul Bul Mathaadakkilwaa may just remind the sweet chemistry of the lead pair too.

Short URL: [You must be registered and logged in to see this link.]


Last edited by N Sandeep Sunstar on Thu Jun 14, 2012 8:46 pm; edited 1 time in total
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?   Thu Jun 14, 2012 8:45 pm

ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?


ಸ್ಯಾಂಡಲ್ ವುಡ್ ಕ್ವೀನ್, ಲಕ್ಕಿ ಸ್ಟಾರ್ ರಮ್ಯಾ, 'ಬುಲ್ ಬುಲ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ನಟಿಸುತ್ತಿಲ್ಲ. ಈ ಮೊದಲು ದರ್ಶನ್ ಜೊತೆ ರಮ್ಯಾ ನಟಿಸುವುದು ಹೆಚ್ಚು-ಕಡಿಮೆ ಪಕ್ಕಾ ಇನ್ನಲಾಗಿತ್ತು. ರಮ್ಯಾ ರೀಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ ಎನ್ನುವ ಮಾತೂ ಕೂಡ ದೂರ ಸರಿದಿತ್ತು. ಕಾರಣ, ಅದಕ್ಕೆ ರಮ್ಯಾ ತಮ್ಮದೇ ಆದ ಸಮರ್ಥನೆ ನೀಡಿದ್ದರು.

ಆದರೆ ರಮ್ಯಾ ತಮ್ಮ ಬುಲ್ ಬುಲ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಬುಲ್ ಬುಲ್ ಚಿತ್ರದ ನಿರ್ಮಾಪಕರಾದ ದಿನಕರ್ ತೂಗುದೀಪ್ 'ಒನ್ ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ. "ರಮ್ಯಾ ನಮ್ಮ ಬುಲ್ ಬುಲ್ ನಲ್ಲಿ ನಟಿಸುತ್ತಿಲ್ಲ. ನಮ್ಮ ಚಿತ್ರದಲ್ಲಿ ತುಂಬಾ ಮಂದಿ ಕಲಾವಿದರು ನಟಿಸುತ್ತಿರುವುದರಿಂದ ನಮಗೆ ಫ್ರೀ ಕಾಲ್ ಶೀಟ್ ಬೇಕಿತ್ತು.

ಆದರೆ ಬಹಳಷ್ಟು ಕಮಿಟ್ ಮೆಂಟ್ ಹೊಂದಿರುವ ರಮ್ಯಾ ಅವರಿಗೆ ನಮ್ಮ ಚಿತ್ರಕ್ಕೆ ಬೇಕಾದಂತೆ ಆಗಾಗ ಬಿಡುವು ಮಾಡಿಕೊಂಡು ಕಾಲ್ ಶೀಟ್ ಕೊಡುವುದು ಸಾಧ್ಯವಿರಲಿಲ್ಲ. ಹೀಗಾಗಿ ರಮ್ಯಾ ನಮ್ಮ ಚಿತ್ರಕ್ಕೆ ನಾಯಕಿ ಆಗುವ ಸಾಧ್ಯತೆ ಇಲ್ಲವಾಗಿದೆ. ಸದ್ಯಕ್ಕೆ ಬೇರೆ ನಾಯಕಿ ಆಯ್ಕೆ ಕೂಡ ಆಗಿಲ್ಲ, ಸದ್ಯದಲ್ಲೇ ಆಗಲಿದೆ" ಎಂದಿದ್ದಾರೆ.

ಈ ಬಗ್ಗೆ ರಮ್ಯಾ ತಮ್ಮ ಟ್ವಿಟ್ಟರಿನಲ್ಲಿ ಹೆಚ್ಚೇನೂ ಮಾಹಿತಿ ನೀಡಿಲ್ಲ. ಬದಲಿಗೆ "ಬುಲ್ ಬುಲ್'ನಲ್ಲಿ ನಾನು ನಟಿಸುತ್ತಿಲ್ಲ. ದರ್ಶನ್ ಜತೆ ಇನ್ನೊಮ್ಮೆ ಯಾವತ್ತಾದರೂ ನಟಿಸುವ ಅವಕಾಶ ಸಿಗಬಹುದು" ಎಂದಷ್ಟೇ ಟ್ವೀಟ್ ಮಾಡಿ ಆ ವಿಷಯಕ್ಕೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ರಮ್ಯಾ, ತೆಲುಗು ನಿರ್ದೇಶಕ ಕೋಡಿ ರಾಮಕೃಷ್ಣರ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿದ್ದಾರೆ. ಆ ಚಿತ್ರದ ನಾಯಕ ದಿಗಂತ್.

ಅಂದಹಾಗೆ, ದರ್ಶನ್ ನಾಯಕತ್ವ ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರಿಮೇಕ್. ದಿನಕರ್ ತೂಗುದೀಪ ಅವರೊಂದಿಗೆ ಇನ್ನೂ 5 ಮಂದಿ ಈ ಚಿತ್ರಕ್ಕೆ ನಿರ್ಮಾಪಕರು. ಬುಲ್ ಬುಲ್ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ರೆಬೆಲ್ ಸ್ಟಾರ್ ಅಂಬರೀಷ್ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?   Mon Jul 23, 2012 12:37 am

[You must be registered and logged in to see this image.]
Back to top Go down
http://sandalwood.forumotions.in
Sponsored content




PostSubject: Re: ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?   

Back to top Go down
 
ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರಮ್ಯಾ ಯಾಕಿಲ್ಲ?
View previous topic View next topic Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: