ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್

Go down 
AuthorMessage
Admin

avatar

Posts : 983
Join date : 2012-05-26
Age : 35
Location : Bangalore

PostSubject: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Sun Jun 10, 2012 7:16 pm

ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್


ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 'ರೋಮಿಯೋ' ಚಿತ್ರದ ಪ್ರಚಾರಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಅಷ್ಟಿಷ್ಟು ಬಿಜಿಯಲ್ಲ, ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿದ್ದಾರೆ. ಹೌದು, ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈಗ ಗೆಲುವಿನ ಅಗತ್ಯವಿದೆ. ಅದಕ್ಕಾಗಿ ಅವರು ಪ್ರಚಾರದ ಮೊರೆ ಹೋಗಿದ್ದಾರೆ.

ಅದಕ್ಕೆ ಅವರು ಬಿಡುಗಡೆಗೆ ಸಿದ್ಧವಾಗಿರುವ ರೋಮಿಯೋ ಚಿತ್ರದ ಪ್ರಚಾರಕ್ಕಾಗಿ ಊರೂರು ಅಲೆಯುತ್ತಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕದ ಕಡೆ ಮುಖಮಾಡಿರುವ ಗಣೇಶ್ ಬಿಸಿಲಿಗೆ ಬೆದರದೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮೊನ್ನೆ ಗಲ್ಬರ್ಗಾದ ಕಂದೂರ್ ಮಾಲ್ ಗೆ ಹೋಗಿದ್ದರು ಗಣೇಶ್. ಅಲ್ಲಿ ರೋಮಿಯೋ ಟ್ರೈಲರ್ ಬಿಡುಗಡೆ ಮಾಡಿದರು ಗಣೇಶ್.

ಅವರನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಗಣೇಶ್ ಹಾಡಿದರು, ನರ್ತಿಸಿದರು. ಗಣೇಶ್ ಹಾಡು ನೃತ್ಯಕ್ಕೆ ಅಭಿಮಾನಿಗಳೂ ದನಿಗೂಡಿಸಿದರು ಹಾಗೂ ಹೆಜ್ಜೆಹಾಕಿದರು. ಭಾರೀ ಖುಷಿಗೊಂಡ ಗಣೇಶ್, ರೋಮಿಯೋ ಬಿಡುಗಡೆಯಾದಾಗಲೂ ಇದೇ ಪ್ರೀತಿ ಇರಲಿ ಎಂದರು.

ಮೈಸೂರು ಹಾಗೂ ಹುಬ್ಬಳ್ಳಿಗೂ ಪ್ರಯಾಣ ಬೆಳೆಸಿದ್ದರು ಗಣೇಶ್. ಅಲ್ಲೂ ಗಣೇಶ್ ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ರೋಮಿಯೋ ಚಿತ್ರದ ಟ್ರೈಲರ್ ಹಾಗೂ ಅದು ತುಂಬಾ ಭಿನ್ನವಾಗಿದೆ ಎಂದ ಗಣೇಶ್ ಮಾತಿಗೆ ಜನ ಬೆರಗಾಗಿ ನೋಡಿದರು, ಚಪ್ಪಾಳೆ ತಟ್ಟಿದರು. ಗಣೇಶ್ ಅಲ್ಲೂ ಖುಷಿಯಾದರು, ಇನ್ನೊಂದು ಕಡೆ ಹೊರಟು ನಿಂತರು.

ಗಣೇಶ್ ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ತುಂಬಾ ಜನರ ಪ್ರಶ್ನೆ. ಏಕೆಂದರೆ ಮುಂಗಾರು ಮಳೆಗಿಂತ ಮೊದಲು ಈಗಿನಷ್ಟು ಗಣೇಶ್ ಪ್ರಖ್ಯಾತಿ ಹೊಂದಿರಲಿಲ್ಲ. ಆದರೆ 'ಕಾಮಿಡಿ ಟೈಮ್' ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಪರಿಚಿತರಾಗಿದ್ದರು ಅಷ್ಟೇ. ಆಗ ಬಂದ ಗಣೇಶ್ ಮೊಟ್ಟ ಮೊದಲ ಚಿತ್ರ 'ಚೆಲ್ಲಾಟ' 125 ದಿನಗಳ ಪ್ರದರ್ಶನ ಕಂಡಿತ್ತು.

ಆನಂತರ ಬಂದಿದ್ದೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಯೋಗರಾಜ್ ಭಟ್ 'ಮುಂಗಾರು ಮಳೆ. ನಂತರ ಬಂದ ಗಣೇಶ್ ಚಿತ್ರಗಳು ಇನ್ನೊಂದು ಮುಂಗಾರು ಮಳೆ ಎನ್ನುವಂತೆ ಓಡಲಿಲ್ಲ. ಭಟ್ಟರ ಇನ್ಯಾವ ಚಿತ್ರವೂ ಕೂಡ ಮುಂಗಾರು ಮಳೆ ಚಿತ್ರದಂತೆ ದಾಖಲೆ ಬರೆಯಲಿಲ್ಲ. ಹಾಗಾದರೆ ಜನಪ್ರಿಯತೆಗೂ, ಚಿತ್ರದ ಯಶಸ್ಸಿಗೂ ಸಂಬಂಧವಿದೆಯೇ ಎಂಬುದನ್ನು ಗಣೇಶ್ ಯೋಚಿಸಬೇಕಿದೆ.

ಗಣೇಶ್ ಮಾತು ಹಾಗಿರಲಿ, ದುನಿಯಾ ವಿಜಯ್ 'ದುನಿಯಾ' ಚಿತ್ರ ಬರುವುದಕ್ಕೂ ಮೊದಲು ಖ್ಯಾತ ನಟರಾಗಿರಲಿಲ್ಲ. ಆದರೆ ದುನಿಯಾ ಸೂಪರ್ ಹಿಟ್ ಆಗಿದ್ದೇ ತಡ, ವಿಜಯ್ ಸ್ಟಾರ್ ಆದರು. ಅವರು ಕರ್ನಾಟಕದ ತುಂಬೆಲ್ಲಾ ಮನೆಮಾತಾದರು. ಆದರೆ ನಂತರ ಬಂದ ದುನಿಯಾ ವಿಜಯ್ ಚಿತ್ರಗಳಾವುದೂ ದುನಿಯಾದಷ್ಟು ಹಿಟ್ ಆಗಲೇ ಇಲ್ಲ.
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Photo mainia   Fri Jun 29, 2012 12:58 am

[You must be registered and logged in to see this image.]

[You must be registered and logged in to see this image.]

[You must be registered and logged in to see this image.]

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 12:58 am

[You must be registered and logged in to see this image.]

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 12:59 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:00 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:01 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:02 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:03 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:04 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:05 am

[You must be registered and logged in to see this image.]

Hope this movie gives gani ,te much needed break ..atleast 10 weeks adru odbeku in main theatre and 50 days in magadi road
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:06 am

ಗಣೇಶ್ ಗೆದ್ರೆ 'ರೋಮಿಯೋ', ಸೋತ್ರೆ ದೇವದಾಸ್!
'ಮಳೆ'ಯಲ್ಲಿ ನೆಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸೋಲು ಶೀತ-ನೆಗಡಿ ಎಲ್ಲವನ್ನೂ ತರುತ್ತಿದೆ. ಅವರ ಯುಗ ಮುಗಿಯೋದು ಗ್ಯಾರಂಟಿಯಾಗಿದೆ. ಅದೂ 11 ಸಿನಿಮಾಗಳು ನಿರಂತರವಾಗಿ ಸೋತ ನಂತರವೂ ಗೆಲುವಿನ ಬಾಗಿಲನ್ನು ಎಷ್ಟೆಂದು ತಟ್ಟಬಹುದು? ಹಾಗೆಂದೇ ಈ ಬಾರಿ ಫೀಲ್ಡಿಗಿಳಿದಿರುವ ಗಣೇಶ್, 'ರೋಮಿಯೋ' ಚಿತ್ರದಲ್ಲಿ ಹೇಗಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದರ ಮೊದಲ ಅಂಗವೇ ಪ್ರಚಾರಕ್ಕಾಗಿ ಪಾಪ್ ಸ್ಟೈಲ್ ಹಾಡು!

'ರೋಮಿಯೋ'ದಲ್ಲೂ ಸೋತರೆ ಗಣೇಶ್ ನಾಯಕರಾಗಿ ಸೋತ ಚಿತ್ರಗಳ ಸಂಖ್ಯೆ 12ಕ್ಕೇರುತ್ತದೆ. ಅದೂ ಬೆನ್ನು ಬೆನ್ನಿಗೆ ಸೋತ ಸಿನಿಮಾಗಳು. ಅಚ್ಚರಿಯೆಂದರೆ, ಇದರ ಅರ್ಧದಷ್ಟು ಅಂದರೆ ಆರು ಸಿನಿಮಾಗಳು ಗೆದ್ದಿರುವ ಕ್ರೆಡಿಟ್ ಗಣೇಶ್ ಹೆಸರಿನಲ್ಲಿರೋದು. ಅವು ಅವರ ಆರಂಭದ ದಿನಗಳು. ಆಗ ಗಣೇಶ್ ಸಿನಿಮಾಗಳೆಂದರೆ ಭಾರೀ ಕ್ರೇಜ್ ಇತ್ತು.

ಗಣೇಶ್ ನಾಯಕನಾಗಿ ನಿರ್ಮಾಪಕ ಲಾಭ ಪಡೆದ ಕೊನೆಯ ಚಿತ್ರ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ'. ಅದರ ನಂತರ ನಾಗಶೇಖರ್ ಅರಮನೆ, ಡಿ. ರಾಜೇಂದ್ರಬಾಬು ಬೊಂಬಾಟ್, ರವಿವರ್ಮ ಸಂಗಮ, ದಯಾಳ್ ಪದ್ಮನಾಭನ್ ಸರ್ಕಸ್, ದೇವರಾಜ್ ಫಳನಿ ಉಲ್ಲಾಸ ಉತ್ಸಾಹ, ಪ್ರೀತಮ್ ಗುಬ್ಬಿ ಮಳೆಯಲಿ ಜೊತೆಯಲಿ, ಮುಸ್ಸಂಜೆ ಮಹೇಶ್ ಏನೋ ಒಂಥರಾ, ಅವರದ್ದೇ ನಿರ್ದೇಶನದ ಕೂಲ್, ಸುನಿಲ್ ಕುಮಾರ್ ಸಿಂಗ್ ಮದುವೆ ಮನೆ, ಎಸ್. ನಾರಾಯಣ್ ಶೈಲೂ ಮತ್ತು ಮುಂಜಾನೆ -- ಹೀಗೆ ಸಾಲು ಸಾಲು ಸೋಲು.

ಸದ್ಯ ಗಣೇಶ್ ಕೈಯಲ್ಲಿ ಮಿ. 420 ಮತ್ತು ಸಕ್ಕರೆ ಎಂಬ ಎರಡು ಚಿತ್ರಗಳಿವೆ. ಇನ್ನೊಂದು 'ಮರೆಯುವ ಮುನ್ನ' ಎಂಬ ಪ್ರೊಜೆಕ್ಟ್ ಸಣ್ಣದಾಗಿ ಸದ್ದು ಮಾಡುತ್ತಿದೆ.

ಪ್ರಚಾರಕ್ಕೆಂದೇ ಪಾಪ್ ಗೀತೆ..!
ಕನ್ನಡದಲ್ಲಿ ಪ್ರಚಾರಕ್ಕೆಂದೇ ಹಾಡುಗಳನ್ನು ಮಾಡುವುದು ತುಂಬಾ ಅಪರೂಪ. ಆದರೆ 'ರೋಮಿಯೋ' ಟೀಮ್ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. ಅದೂ ಪಾಪ್ ಶೈಲಿಯ ಕನ್ನಡ ಹಾಡು. ಅರ್ಜುನ್ ಜನ್ಯಾ ಸಂಗೀತದ ಈ ಹಾಡಿಗೆ ಸ್ವತಃ ಗಣೇಶ್, ಅರ್ಜುನ್ ಜನ್ಯಾ ಸೇರಿದಂತೆ ರಂಗಾಯಣ ರಘು, ಸಾಧು ಕೋಕಿಲಾ ದನಿಯಾಗಿದ್ದಾರೆ. ಕೊನೆಗೆ ಹಾಡಿನಲ್ಲಿ ಕುಣಿದಿರುವುದು ಕೂಡ ಅವರೇ ಅಂತೆ.

ಕಂಠೀರವ ಸ್ಟುಡಿಯೋದಲ್ಲಿ ವಿಶಿಷ್ಟವಾಗಿ ಚಿತ್ರಿಸಲಾಗಿರುವ ಈ ಹಾಡಿಗೆ ಪಾಪ್ ಸ್ಪರ್ಶ ನೀಡಲಾಗಿದೆ. ಗ್ರಾಫಿಕ್ಸ್ ಸೇರಿಸಿ ಶ್ರೀಮಂತಗೊಳಿಸಿರುವುದು ಕೂಡ ವಿಶೇಷ. ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಸಿನಿಮಾದಲ್ಲಿ ಎಲ್ಲಾದರೂ ಸೇರಿಸುವ ಯೋಚನೆಯೂ ಚಿತ್ರತಂಡಕ್ಕಿದೆ.

ಅಂದ ಹಾಗೆ, 'ರೋಮಿಯೋ' ಚಿತ್ರವನ್ನು ನಿರ್ದೇಶಿಸಿರುವುದು ಪಿ.ಸಿ. ಶೇಖರ್. ಮಲಯಾಳಂ ಕುಟ್ಟಿ 'ಜಾಕಿ' ಭಾವನಾ ನಾಯಕಿ. ನವೀನ್ ಮತ್ತು ರಮೇಶ್ ಕುಮಾರ್ ಎಂಬುವವರು ನಿರ್ಮಾಪಕರು. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ರೊಮ್ಯಾಟಿಕ್ ಕಥೆಯಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಅತ್ಯುತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. 'ರೋಮಿಯೋ' ಮೂಲಕ ಗಣೇಶ್‌ಗೆ ಹಿಡಿದಿರುವ ಸೋಲಿನ ಗ್ರಹಚಾರ ಬಿಡುಗಡೆಯಾಗಲಿದೆ ಎಂದೇ ನಿಕಟ ಮೂಲಗಳು ಹೇಳುತ್ತಿವೆ. ಗುಡ್ ಲಕ್ ಗಣೇಶ್.

[You must be registered and logged in to see this link.] ... 8017_1.htm
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:07 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:08 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:10 am

RANGAYANA RAGHU and SADHU KOKILA Records For ROMEO...
[You must be registered and logged in to see this image.]

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   Fri Jun 29, 2012 1:11 am

[You must be registered and logged in to see this image.]
Back to top Go down
http://sandalwood.forumotions.in
Sponsored content
PostSubject: Re: ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್   

Back to top Go down
 
ಪ್ರಚಾರಕ್ಕೆ ಜೋತುಬಿದ್ದ 'ರೋಮಿಯೋ' ಗಣೇಶ್
Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: