ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 MY FILMS MAY HAVE FAILED,NOT ME

Go down 
Go to page : Previous  1, 2, 3, 4, 5  Next
AuthorMessage
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:00 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:01 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:02 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:02 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:03 pm

][You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:03 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:04 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:06 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:07 pm

[You must be registered and logged in to see this image.]

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:09 pm

ಗಾಯನ: ಶ್ರೇಯಾ ಘೊಶಾಲ್
ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಕವಿರಾಜ್
******************


ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರು ಒಂದಾದರೆ ಕಂಡಿತ
ಈ ಜೀವನ ಅಲ್ಲಿಂದಲೆ ಅದ್ಭುತ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ಮನುಜನೊ ಗಾಂಧಾರನೊ

ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡಲಾರದಂತೆ ???
ಹುಡುಗಿಯ ಈಗೆ ಹೆದರಿಸ ಬೇಡಾ ಕಣೊ

ಅಂದು ನೀನು ಆಗಂತುಕ
ಇಂದು ನೀನೆ ನನ್ನಾ ಸಖ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆ ತಡೆ ಇನ್ನು ತಡೆಯನು ನಾ ನನ್ನನು

ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೊಕಿ ಆದ ಹಾಗೆ ????
ಬೆವರುವೆ ಯಾಕೊ ಅರಳುವೆ ನಾನೇತಕೊ

ಹೇಳೊ ಆಸೆ ಆಲಿಂಗನ
ಯಾಕೊ ನಾಚಿ ನೀರಾದೆ ನಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:10 pm

ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಯೋಗರಾಜ್ ಭಟ್
ಗಾಯನ: ಶಮಿತ ಮಲ್ನಾಡ್, ಸುಮಾ ಶಾಸ್ತ್ರಿ

************************

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಹೇ.. ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಗಂಡ ಹೆಂಡ್ತೀರ ಜಗಳ ಉಂಡು ಮಲಗುವ ತನಕ
ಬೀದಿ ಜಗಳ ಆಡ್ರಿ ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಹದಿನೈದು ವರ್ಷದ ಹಿಂದೆ ಬಂದಿತ್ತು ರಂಗೀಲ
ನೆನಪು ಮಾಡ್ಕೊಳ್ಳೆ ತಾಯಿ ಹೆಂಗಿದ್ಲು ಊರ್ಮಿಳ
ಕಂಪ್ಯಾರಿಸನ್ನು ಬ್ಯಾಡ ನೀನೇನು ಕಮ್ಮಿ ಇಲ್ಲ
ತನಹ ತನಹ ಅಂತ ಒಂದ್ ರೌಂಡು ಒಡ್ಬೊದಲ್ಲ

ಪ್ರತಿ ದಿನಾ ನೀ ಲೇಟಾಗ್ ಏಳು ಕೆಲಸಾನ ನೀ ಗಂಡಂಗ್ ಹೇಳು
ಪ್ಲಾನಿಂಗ್ ಇಲ್ದೆ ಪ್ರೆಗ್ನೆಂಟಾಗು ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ

ಯಾವ್ದೆ ರೀಸನ್ನು ಇಲ್ದೆ ಆಗಾಗ ಅಳಬೇಕಮ್ಮ
ಯಾರಾನ ಕೇಳಿದರೆ ಅತ್ತೆ ಬೈದ್ಲು ಅನ್ನು
ಗಂಡ ಆರಾಡ್ದಾ ಅಂದ್ರೆ ತವರು ಮನೆಗೆ ಹೊಗು
ಒಂದೆರಡು ವಾರ ಇದ್ದು ವಾಪಸ್ಸು ಬಾ ಚಿನ್ನು

ಅಜ್ಜಿ ಆದ್ರು ಸ್ಲೀವ್ಲೆಸ್ ಹಾಕೊ ಮೊಮಕ್ಕಳ ಲಿಪ್ಸ್ಟಿಕ್ ಹಚ್ಕೊ
ನೂರು ಚಿಲ್ರೆ ವರ್ಷ ಬದುಕು ಆಮೇಲಿಂದು ಆಮೇಲೆ

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ
ಆಮೇಲಿಂದ್ ಆಮೇಲೆ ಆಮೇಲಿಂದ್ ಆಮೇಲೆ
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:10 pm

ಅಲೋಚನೆ ಆರಾಧನೆ

ಗಾಯನ: ಶ್ರೇಯಾ ಘೊಶಾಲ್
ಸಂಗೀತ: ಅರ್ಜುನ್ ಜಾನ್ಯ
ಸಾಹಿತ್ಯ : ಕವಿರಾಜ್
******************

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರು ಒಂದಾದರೆ ಕಂಡಿತ
ಈ ಜೀವನ ಅಲ್ಲಿಂದಲೆ ಅದ್ಭುತ

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ಮನುಜನೊ ಗಾಂಧಾರನೊ

ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡಲಾರದಂತೆ ???
ಹುಡುಗಿಯ ಈಗೆ ಹೆದರಿಸ ಬೇಡಾ ಕಣೊ

ಅಂದು ನೀನು ಆಗಂತುಕ
ಇಂದು ನೀನೆ ನನ್ನಾ ಸಖ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!

ಅಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ

ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆ ತಡೆ ಇನ್ನು ತಡೆಯನು ನಾ ನನ್ನನು

ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೊಕಿ ಆದ ಹಾಗೆ ????
ಬೆವರುವೆ ಯಾಕೊ ಅರಳುವೆ ನಾನೇತಕೊ

ಹೇಳೊ ಆಸೆ ಆಲಿಂಗನ
ಯಾಕೊ ನಾಚಿ ನೀರಾದೆ ನಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು !!
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:13 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:15 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:16 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:18 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:20 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:21 pm

ಗಣೇಶ್ 'ರೋಮಿಯೋ' ಹಾಡಾಯ್ತು, ಇನ್ನು ಟ್ರೇಲರ್ ಕ್ರೇಜ್

"ಬೈಟು ಬೆಡ್ ಶೀಟಿನಲ್ಲಿ ಒಂದೇ ತಲೆ ದಿಂಬಿಟ್ಕೊಂಡು... ಸೀಲಿಂಗು ಫ್ಯಾನು ನೊಡ್ರೀ ಆಮೇಲಿಂದ್ ಆಮೇಲೆ..." ಎಂಬ ಪಾಪ್ ಶೈಲಿಯ ಹಾಡನ್ನು 'ರೋಮಿಯೋ' ಟೀಮ್ ಕೇಳಿಸಿ ಆಯ್ತು. ಈಗ ಟ್ರೇಲರ್ ಸರದಿ. ಅದಕ್ಕೂ ದೊಡ್ಡದೊಂದು ಕಾರ್ಯಕ್ರಮವನ್ನೇ ಏರ್ಪಡಿಸುವ ತಯಾರಿ ನಡೆಯುತ್ತಿದೆ.

"ಬೈಟು ಬೆಡ್ ಶೀಟಿನಲ್ಲಿ.." ರೋಮಿಯೋ ಚಿತ್ರದ ಪ್ರಚಾರಕ್ಕೆಂದೇ ರೆಡಿಯಾದ ಹಾಡು. ಈಗ ಇದು ಎಫ್‌ಎಂ ಸ್ಟೇಷನ್ನುಗಳಲ್ಲಿ, ಮ್ಯೂಸಿಕ್ ಚಾನೆಲ್‌ಗಳಲ್ಲಿ ದೊಡ್ಡ ಹೆಸರು ಮಾಡಿದೆ. ಅದೇ ಹುಮ್ಮಸ್ಸಿನಲ್ಲೀಗ ನಿರ್ದೇಶಕ ಪಿ.ಸಿ. ಶೇಖರ್ ಟ್ರೇಲರ್ ಮಾಡಿಸಿದ್ದಾರೆ. ಅದನ್ನೀಗ ಬಿಡುಗಡೆ ಮಾಡುವ ಧಾವಂತ ಅವರದ್ದು.

ಶೇಖರ್ ನಿರ್ದೇಶನದ 'ರೋಮಿಯೋ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ, ಭಾವನಾ ನಾಯಕಿ. ಅರ್ಜುನ್ ಜನ್ಯಾ ನೀಡಿರುವ ಸಂಗೀತದ ಕೆಲವು ಹಾಡುಗಳು ಈಗಾಗಲೇ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಸದ್ಯ ಟ್ರೇಲರ್ ತಯಾರಿ ನಡೆಯುತ್ತಿದೆ. ಪ್ರಚಾರದ ಹಾಡಿನಂತೆ ಟ್ರೇಲರ್ ಅನ್ನೂ ವಿಭಿನ್ನವಾಗಿ ಮಾಡಲಾಗಿದೆ. ಅದನ್ನೀಗ ಕಾರ್ಯಕ್ರಮವೊಂದರಲ್ಲೇ ಬಿಡುಗಡೆ ಮಾಡುವ ನಿರ್ದೇಶಕರ ಸಲಹೆಗೆ ನಿರ್ಮಾಪಕ ನವೀನ್ ಮತ್ತು ರಮೇಶ್ ಕುಮಾರ್ ಬೆಂಬಲಿಸಿದ್ದಾರೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಟ್ರೇಲರ್ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು 'ರೋಮಿಯೋ' ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ನಿರ್ದೇಶಕ ಯೋಗರಾಜ್ ಭಟ್ ಮುಖ್ಯ ಅತಿಥಿಗಳು. ಉಳಿದಂತೆ ಹಿರಿಯ ನಟಿ ಜಯಮಾಲ, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಕೆ. ಮಂಜು ಮುಂತಾದವರು ಭಾಗವಹಿಸಲಿದ್ದಾರೆ.

ಈ ಚಿತ್ರದ ಮೂಲಕವಾದರೂ ಸೋಲಿನ ಸರಪಣಿಯನ್ನು ಮುರಿಯುವ ಬಯಕೆ ನಾಯಕ ಗಣೇಶ್ ಅವರದ್ದು. 'ರೋಮಿಯೋ' ತಂಡಕ್ಕೂ ಅದೇ ಭರವಸೆಯಿದೆ.

ಈ ನಡುವೆ ಗಣೇಶ್ 'ಸಕ್ಕರೆ'ಯತ್ತ ಹೋಗಿದ್ದಾರೆ. ದೀಪಾ ಸನ್ನಿಧಿ ನಾಯಕಿಯಾಗಿರುವ ಅಭಯ ಸಿಂಹ ನಿರ್ದೇಶನದ ಚಿತ್ರಕ್ಕೆ ಮಡಿಕೇರಿಯಲ್ಲಿ ಐದು ದಿನಗಳ ಚಿತ್ರೀಕರಣವಾಗಿದೆ. ಈಗ ಮಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಗಣೇಶ್, ದೀಪಾ ಜತೆ ಅನಂತ್ ನಾಗ್ ಮತ್ತು ವಿನಯ ಪ್ರಕಾಶ್ ಕೂಡ ಇದ್ದಾರೆ.
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:22 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:23 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:25 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:25 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:27 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:28 pm

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 35
Location : Bangalore

PostSubject: Re: MY FILMS MAY HAVE FAILED,NOT ME    Fri Jun 29, 2012 5:29 pm

[You must be registered and logged in to see this image.]
Back to top Go down
http://sandalwood.forumotions.in
Sponsored content
PostSubject: Re: MY FILMS MAY HAVE FAILED,NOT ME    

Back to top Go down
 
MY FILMS MAY HAVE FAILED,NOT ME
Back to top 
Page 3 of 5Go to page : Previous  1, 2, 3, 4, 5  Next

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: