ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 SRK - Shiva

View previous topic View next topic Go down 
Go to page : Previous  1, 2, 3, 4, 5, 6, 7
AuthorMessage
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Mon Jul 23, 2012 1:34 am

Shiva producer K.P.Srikanth says that he will ensure the release of hugely awaited Shivaraj Kumar starrer "Shiva' on August 10 all around the state and has promised to give a progress report about the film's post production work from time to time.
I am as much disappointed like any other Shivaraj Kumar fan for the postponement of the release of my film Shiva, as I am the biggest ardent fan of the Century Star. As at present we are getting the first copy ready by July 27, the Varamahalakshmi festival day. On 30th July we are planning to have the screening for the Censors. The delay in getting the first copy was not due to any other thing but because of the seventeen minutes graphics work which took a longer time than expected. This is not in our hands and only experts can do and certify the work. Our technical department has worked day and night to get the portions for graphics work ready in time. The experts in the lab told us that graphics would be a major attraction of the film and it can not be done in a fixed time frame.
K.P.Srikanth says that the lab people had told him that the lab's quality control department should be completely satisfied about the work. as they had decided to give the best attention to the product. However we will be able to receive the complete graphics work within a short time.

Detailing another problems, K.P.S. said that since many of the shots were shot in 1000 frames, there were some colour corrections needed to match the remaining sequences. "Our film's cinemetographer Sathya Hegde has sat for more than a week to get the perfect grading for the film' said Srikanth.
Srikanth said that the film would be released on August 10 which saw the release of two big films in Kannada- Bandhana starring Dr. Vishnuvardhana and AK 47 starring Shivaraj Kumar.
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Mon Jul 23, 2012 1:35 am

[You must be registered and logged in to see this image.][
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Mon Jul 23, 2012 1:36 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Mon Jul 23, 2012 1:37 am

[You must be registered and logged in to see this image.]
Back to top Go down
http://sandalwood.forumotions.in
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Mon Jul 23, 2012 1:38 am

257...........................................
Back to top Go down
http://sandalwood.forumotions.in
Surya Chingari

avatar

Posts : 1021
Join date : 2012-06-04

PostSubject: ಆಗಸ್ಟ್ 24ಕ್ಕೆ ಹ್ಯಾಟ್ರಿಕ್ ಹೀರೋ 101ನೇ ಚಿತ್ರ ತೆರೆಗೆ   Tue Jul 31, 2012 2:11 pm

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 101ನೇ ಚಿತ್ರ ಆಗಸ್ಟ್ 24ಕ್ಕೆ ತೆರೆ ಕಾಣಲು ಸಿದ್ಧವಾಗಿದೆ. ಕಂಪನಿ ಫಿಲಂಸ್ ಬ್ಯಾನರ್ ನಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕಾಂತರಾಜ್ ನಿರ್ಮಾಣದ 'ಶಿವ' ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸುದ್ದಿಯನ್ನು ಸ್ವತಃ ಚಿತ್ರದ ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಖಚಿತಪಡಿಸಿದ್ದಾರೆ.

ಭಾರಿ ಬಜೆಟ್ ಚಿತ್ರವಾದ 'ಶಿವ' ಕನ್ನಡ ಚಿತ್ರೋದ್ಯಮದಲ್ಲಿ ಅತೀವ ಕುತೂಹಲ ಕೆರಳಿಸಿದೆ. ಚಿತ್ರದ ಪೋಸ್ಟರ್ ಗಳು ಹಾಗೂ ಟ್ರೇಲರ್ ಗಳು ವಿಭಿನ್ನವಾಗಿ ಮೂದಿಬಂದಿದ್ದು ಚಿತ್ರದ ಬಗ್ಗೆ ಮತ್ತಷ್ಟು ಆಸಕ್ತಿ ಕೆರಳಿಸಿವೆ. ಚಿತ್ರಕ್ಕೆ ಇನ್ನಷ್ಟು ಗ್ರಾಫಿಕ್ಸ್ ಸೇರಿಸಲಾಗುತ್ತಿದೆ. ಹಾಗಾಗಿ ಚಿತ್ರ ತೆರೆಗೆ ಬರಲು ವಿಳಂಬವಾಗುತ್ತಿದೆ. ಫಸ್ಟ್ ಕಾಪಿ ಕೈಗೆ ಬರಲು ಆಗಸ್ಟ್ 1ರ ತನಕ ಕಾಯಬೇಕು ಎಂದಿದ್ದಾರೆ ಶ್ರೀಕಾಂತ್.

ಸದ್ಯಕ್ಕೆ ಚೆನ್ನೈನ ಲ್ಯಾಬ್ ಒಂದರಲ್ಲಿ 'ಶಿವ' ಚಿತ್ರಕ್ಕೆ ಗ್ರಾಫಿಕ್ಸ್ ಅಳವಡಿಕೆ ನಡೆಯುತ್ತಿದೆ. ಶಿವಣ್ಣನ ಅಭಿನಯದ ಜೊತೆಗೆ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಗ್ರಾಫಿಕ್ಸ್ ಇರುತ್ತದೆ. ಚಿತ್ರದಲ್ಲಿ ಒಟ್ಟು 20 ನಿಮಿಷಗಳಷ್ಟು ಕಾಲಾವಧಿ ಗ್ರಾಫಿಕ್ಸ್ ಗೆ ಮೀಸಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್. ಆಕ್ಷನ್ ಸೀನ್ಸ್ ಅಂತೂ ಮೈನವಿರೇಳಿಸುವಂತಿವೆ ಎಂದಿದ್ದಾರೆ.

ಶಿವರಾಜ್ ಕುಮಾರ್ ಅವರ ವೃತ್ತಿಜೀವನದಲ್ಲಿ 'ಶಿವ' ಚಿತ್ರ ಮತ್ತೊಂದು ಮೈಲಿಗಲ್ಲಾಗಿ ನಿಲ್ಲಲಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುವಂತೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದಿದ್ದಾರೆ ಓಂ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಜುಲೈ 27ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಬೇಕಿತ್ತು.

'ಶಿವ' ಚಿತ್ರದ ಎರಡು ಟ್ರೇಲರ್ ಗಳು ಈಗಾಗಲೆ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಮೂಡಿಸಿವೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೂ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದಿತ್ತು.

'ಜೋಗಯ್ಯ' ಚಿತ್ರದ ಬಳಿಕ ಶಿವಣ್ಣ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಿದ್ದಾರೆ. 'ಶಿವ' ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದವರಿಗೆ ಈ ಬಾರಿ ಸಖತ್ ನಿರಾಸೆಯಾಗಿದೆ. (ಒನ್ ಇಂಡಿಯಾ ಕನ್ನಡ)
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:14 am

][You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:21 am

So with this Continuous 3 movies of Shivanna will be having advance bookings in KG road and Magadi road.....Only Hero after Rajkumar to achieve this if i am not wrong

Mylari Nartaki 4 shows sold out on Thursday...Veeresh 4 shows sold out on Thursday

Jogayya Kapali 4 shows sold out 5 days before the release Santosh and Veeresh Screen 1 and 2 sold out 3 days before the release

And now Even SHIVA will have Advance bookings.....TRUE SUPERSTAR
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:22 am

[You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:23 am

[You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:24 am

[You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:25 am

[You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:25 am

[You must be registered and logged in to see this image.][
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:26 am

[You must be registered and logged in to see this image.]
Back to top Go down
Adolf Hitler

avatar

Posts : 11
Join date : 2012-08-05

PostSubject: Re: SRK - Shiva   Mon Aug 06, 2012 11:33 am

264.....................
Back to top Go down
Admin

avatar

Posts : 983
Join date : 2012-05-26
Age : 34
Location : Bangalore

PostSubject: Re: SRK - Shiva   Fri Aug 10, 2012 9:20 am

[You must be registered and logged in to see this image.]
Back to top Go down
http://sandalwood.forumotions.in
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:02 pm

"][You must be registered and logged in to see this image.][/quote
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:11 pm

[You must be registered and logged in to see this image.]
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:13 pm

"][You must be registered and logged in to see this image.][/
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:15 pm

Oosaravalli Video song

[youtube][You must be registered and logged in to see this link.]
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:16 pm

[You must be registered and logged in to see this image.]
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:17 pm

[You must be registered and logged in to see this image.]
Back to top Go down
Golden Egale

avatar

Posts : 1263
Join date : 2012-08-10

PostSubject: Re: SRK - Shiva   Tue Aug 28, 2012 6:19 pm

"][You must be registered and logged in to see this image.][/
Back to top Go down
barbarossa

avatar

Posts : 133
Join date : 2012-08-12
Age : 32
Location : Bangalore

PostSubject: ಗೆದ್ದು ಸೋತ 'ಮೈಲಾರಿ', 'ಜೋಗಯ್ಯ' ಸಾಲಿಗೆ 'ಶಿವ'?   Wed Sep 05, 2012 9:36 pm

ಗೆದ್ದು ಸೋತ 'ಮೈಲಾರಿ', 'ಜೋಗಯ್ಯ' ಸಾಲಿಗೆ 'ಶಿವ'?

ಶಾಂತಿ ಎಂಬ ವೈದ್ಯೆಯಾಗಿ ಪದ್ಮಪ್ರಿಯಾ ನಟಿಸಿದ್ದರು. ಅಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರದ್ದು ಶಂಕರ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರ. ಅಗ್ನಿ ಶ್ರೀಧರ್ ನಿರ್ದೇಶಿಸಿದ ಆ ಚಿತ್ರದ ಹೆಸರು 'ತಮಸ್ಸು'. ಬಹುಶಃ ಶಿವಣ್ಣ ನಟಿಸಿದ ಕೊನೆಯ ಒಂದೊಳ್ಳೆ ಚಿತ್ರವದು!

ಆದರೂ 'ತಮಸ್ಸು' ಬಾಕ್ಸಾಫೀಸಿನಲ್ಲಿ ಮುಗ್ಗರಿಸಿತ್ತು. ನಲ್ಮೆಯ ಪ್ರೇಕ್ಷಕರಿಗೆ ಆ ಚಿತ್ರ ಇಷ್ಟವಾಗಿರಲಿಲ್ಲ. ಆ ನಂತರ ಬಂದ 'ಚೆಲುವೆಯೇ ನಿನ್ನೆ ನೋಡಲು' ಪ್ರವಾಸೋದ್ಯಮ ಇಲಾಖೆಯ ಡಾಕ್ಯುಮೆಂಟರಿಯಾಯ್ತು. ಅದಾದ ನಂತರ ಬಿರುಗಾಳಿ ಎಬ್ಬಿಸಿದ್ದು 'ಮೈಲಾರಿ'. ಕೆ.ಪಿ. ಶ್ರೀಕಾಂತ್ ನಿರ್ಮಾಣದ 'ಮೈಲಾರಿ' ಪ್ರಚಾರದಲ್ಲೇ ಹಿಟ್ಟಾಯ್ತು. ನಿರ್ಮಾಪಕ ಶ್ರೀಕಾಂತ್ ಇಟ್ಟಿದ್ದ ವಿಶ್ವಾಸವನ್ನು, ಭರವಸೆಯನ್ನು ನಿರ್ದೇಶಕ ಆರ್. ಚಂದ್ರು ಉಳಿಸಿಕೊಂಡಿರಲಿಲ್ಲ. ಚಿತ್ರ ಗೆದ್ದರೂ ಪ್ರೇಕ್ಷಕರು ನಿರಾಸೆಯಿಂದಲೇ ಮನೆಗೆ ಹೋದರು.

ಸರಿ ಬಿಡಿ, ಆ ನಿರಾಸೆಯನ್ನು ನಾನು ತುಂಬುತ್ತೇನೆ ಎಂದು ಸಾಕಷ್ಟು ಗಿಮಿಕ್ ಮಾಡುತ್ತಾ ಬಂದವರು ನಿರ್ದೇಶಕ ಪ್ರೇಮ್. ಅವರ ನಿರ್ದೇಶನದ 'ಜೋಗಯ್ಯ' 2011ರ ಆಗಸ್ಟ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬಂತು. 3ಡಿ ಗೀಡಿ ಎಂದೆಲ್ಲ ಪ್ರೇಮ್ ಹೇಳಿದ್ದೇ ಬಂತು, ಕಥೆಯೇ ಇಲ್ಲದೆ ಸಿನಿಮಾ ಮಾಡಲು ಹೋಗಿ ಪ್ರೇಕ್ಷಕರ ಕಿವಿಗೆ ಲಾಲ್‌ಬಾಗ್ ಇಟ್ಟು ಬಿಟ್ಟರು!

'ಶಿವ' ಏನಾಯ್ತು?
'ಮೈಲಾರಿ'ಯಲ್ಲಿ ಗೆದ್ದು ಸೋತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾಡಿದ ಇನ್ನೊಂದು ಪ್ರಯತ್ನವೇ 'ಶಿವ'. ಈ ಬಾರಿ ಅವರು ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ ತುಂಬಾ ನಂಬಿಕೆಯಿಟ್ಟು ಸುಮಾರು 9 ಕೋಟಿ ರೂಪಾಯಿಗಳನ್ನು ಸುರಿದು ಬಿಟ್ಟರು. ಅಭಿಮಾನಿಗಳಲ್ಲೂ ಭಾರೀ ಕ್ರೇಜ್ ಇತ್ತು. ಎಷ್ಟಾದರೂ ಸಿಂಹದ ಮರಿ, ಎಕೆ 47 ಚಿತ್ರಗಳ ನಿರ್ದೇಶಕನಲ್ಲವೇ ಎಂಬುದಾಗಿತ್ತು ಅವರ ಭರವಸೆ.

ಆದರೆ ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಿದ್ದು, 'ಶಿವ'ದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ತನ್ನ ಹಿಂದಿನ ಛಾತಿ ತೋರಿಸಿಲ್ಲ. ಕಥೆಯತ್ತ, ನಿರೂಪನೆಯತ್ತ ಗಮನವನ್ನೇ ಕೊಟ್ಟಿಲ್ಲ. ಎಲ್ಲಿಂದಲೋ ದೃಶ್ಯಗಳನ್ನು ಅನಾಮತ್ತಾಗಿ ಎತ್ತಿಕೊಂಡಿದ್ದಾರೆ. ಶಿವಣ್ಣನ ಅಮೋಘ ಅಭಿನಯ ಮತ್ತು ತಂತ್ರಜ್ಞರ ಶ್ರಮದಿಂದಾಗಿಯಷ್ಟೇ ಚಿತ್ರ ತುಂಬಾ ಸ್ಟೈಲಿಶ್ ಆಗಿ ಮೂಡಿ ಬಂದಿದೆ ಅನ್ನೋದು.

ನಿರ್ಮಾಪಕರಿಗಿಲ್ಲ ಲಾಸ್...
ಹಾಗೆಂದು 'ಶಿವ' ಸೋತ ಸಿನಿಮಾಗಳ ಸಾಲಿಗೆ ಸೇರುತ್ತಿಲ್ಲ. ಖಂಡಿತವಾಗಿಯೂ ನಿರ್ಮಾಪಕ ಶ್ರೀಕಾಂತ್ ಸುರಿದ ಅಷ್ಟೂ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗುವುದು ಗ್ಯಾರಂಟಿ. ಯಾಕೆಂದರೆ ಈಗಾಗಲೇ ಹೆಚ್ಚು ಕಡಿಮೆ ಏಳು ಕೋಟಿ ರೂಪಾಯಿಗಳಷ್ಟು ಬಾಕ್ಸಾಫೀಸಿನಲ್ಲಿ ಗಳಿಕೆ ಮಾಡಿದೆ.

ಆದರೆ ನಿರ್ಮಾಪಕರು ಸೇರಿದಂತೆ ಪ್ರತಿಯೊಬ್ಬರ ನಿರೀಕ್ಷೆ ಅಷ್ಟೇ ಕೋಟಿಯಾಗಿರಲಿಲ್ಲ. ಪ್ರೇಕ್ಷಕರು ವಾರಗಟ್ಟಲೆ ಮುಗಿ ಬೀಳುವಂತಹ ಸನ್ನಿವೇಶಗಳು ನಿರ್ಮಾಣವಾಗಬೇಕಿತ್ತು. ಅಂತಹ ಒಂದೊಳ್ಳೆ ಕಥೆಯುಳ್ಳ, ಒಂದೊಳ್ಳೆ ಗುಣಮಟ್ಟದ ಸಿನಿಮಾ ಈ ಬಾರಿ ಬರಬೇಕಿತ್ತು. 'ಜೋಗಯ್ಯ'ದ ನಿರಾಸೆಯ ನಂತರ ಬರೋಬ್ಬರಿ ಒಂದು ವರ್ಷ ಕಾದ ಶಿವಣ್ಣ ಅಭಿಮಾನಿಗಳ ಅಭಿಮಾನದ ಹಸಿವನ್ನು ಇಂಗಿಸುವಂತಹ ಚಿತ್ರ ಬೇಕಿತ್ತು.

ನಿಜ ಹೇಳಿ ಅಭಿಮಾನಿಗಳೇ, ಅಂತಹ ಒಂದೊಳ್ಳೆ ಸಿನಿಮಾ 'ಶಿವ' ಅಂತ ಹೇಳುವಿರಾ?

[You must be registered and logged in to see this link.] ... 3007_1.htm
Back to top Go down
Sponsored content




PostSubject: Re: SRK - Shiva   

Back to top Go down
 
SRK - Shiva
View previous topic View next topic Back to top 
Page 7 of 7Go to page : Previous  1, 2, 3, 4, 5, 6, 7
 Similar topics
-
» Navaratri
» Dynaco ST70 - upgrade speaker terminal connector, power cord & internal wiring

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: