ಚಂದನವನ (sandalwood)

SRK - Shiva

Page 5 of 7 Previous  1, 2, 3, 4, 5, 6, 7  Next

Go down

Re: SRK - Shiva

Post by Admin on Wed Jun 27, 2012 3:39 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:39 pm

Shiva wraps up shoot
Shivaraj Kumar and Raagini recently shot a dance sequence for a romantic number choreographed by Harsha for Shiva.

The movie is directed by Om Prakash Rao for producer K.P.Srikanth and Kantharaj.

The unit went to Bangkok to finish the two songs of the film, the first one being a romantic number featuring the lead artists and the other being an item number featuring Suman Ranganath and actor John Kokaine who plays the villain.

Shivaraj Kumar and Raagini participated in the shoot which was held at different areas in Pattaya and Bangkok. With the completion of the songs, the focus has now been shifted to the audio release of the film which falls on the 30th of May at Chitradurga.

The film is slated for release on June 15 this year.

[You must be registered and logged in to see this link.] ... bhhii.html
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:40 pmRe: Shivanna+Omprakash===> "SHIVA"!!!!!!

Postby Chandruk » Sun May 13, 2012 8:05 am
ಶಿವಣ್ಣ ಅಲ್ಲ, 'ಶಿವ'ದಲ್ಲಿ ಪುನೀತ್ ಹೀರೋ ಆಗ್ಬೇಕಿತ್ತು!

'ಶಿವ' ಚಿತ್ರದ ಕಥೆಯ ಎಳೆಯನ್ನು ಹೇಳಿದ್ದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಚಿತ್ರದಲ್ಲಿ ಅವರೇ ನಾಯಕರಾಗಬೇಕಿತ್ತು. ಈ ಸಂಬಂಧ ಮಾತುಕತೆಯೂ ನಡೆದಿತ್ತು. ಆದರೆ ದೈವ ಇನ್ನೊಂದು ಬಗೆದಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾದರು!

ಇದು ನಿಜ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರೇ ನಾಯಕರಾಗಬೇಕಿತ್ತು ಎಂದು ಬಹಿರಂಗಪಡಿಸಿರುವುದು 'ಶಿವ' ನಿರ್ಮಾಪಕ ಕೆ.ಪಿ. ಶ್ರೀಕಾಂತ್.

'ಮೈಲಾರಿ' ಗೆದ್ದ ನಂತರ ಹೊಸ ಕಥೆಯ ಹುಡುಕಾಟದಲ್ಲಿದ್ದ ನನಗೆ 'ಶಿವ' ಚಿತ್ರದ ಕಥೆಯ ಎಳೆಯನ್ನು ಅಪ್ಪು ಹೇಳಿದ್ದರು. ಅವರೇ ನಾಯಕರಾಗಬೇಕು ಎಂದು ನಾವು ಅಂದುಕೊಂಡಿದ್ದೆವು. ಈ ಸಂಬಂಧ ಪುನೀತ್ ಜತೆ ಓಂಪ್ರಕಾಶ್ ರಾವ್ ಕೂಡ ಮಾತುಕತೆ ನಡೆಸಿದ್ದರು.

ಅಷ್ಟು ಹೊತ್ತಿಗೆ ಈ ಕಥೆಯನ್ನು ಶಿವಣ್ಣ ಮಾಡಿದರೆ ಹೇಗಿರುತ್ತದೆ ಎಂಬ ಯೋಚನೆ ಬಂತು. ಕಥೆ ಕೇಳಿದ ಶಿವಣ್ಣ, ನಾನೇ ಮಾಡುತ್ತೇನೆ ಬಿಡಿ ಎಂದರು. ಕಥೆ ತುಂಬಾ ಹಿಡಿಸಿತು. ತಮ್ಮನ ಕಥೆಯ ಮೂಲದಲ್ಲಿ ಅಣ್ಣ ಹೀರೋ ಅನ್ನೋದೇ ಥ್ರಿಲ್ಲ್ ಎಂದರು ಶ್ರೀಕಾಂತ್.

ಶ್ರೀಕಾಂತ್ ಇಷ್ಟೆಲ್ಲ ಹೇಳಿರುವುದು, 'ಶಿವ' ಚಿತ್ರದ ಶೂಟಿಂಗ್ ಮುಗಿದಿದೆ ಎಂಬ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ. ಬ್ಯಾಂಕಾಕ್‌ಗೆ ಹೋಗಿದ್ದ ಶಿವಣ್ಣ, ರಾಗಿಣಿ, ಸುಮನ್ ರಂಗನಾಥ್, ಜಾನ್ ಕೊಕೈನ್ ಐಟಂ ಹಾಡೊಂದರ ಶೂಟಿಂಗ್ ಮುಗಿಸಿ ಮರಳಿದ್ದಾರೆ. ಇಲ್ಲಿಗೆ ಚಿತ್ರೀಕರಣವೂ ಮುಕ್ತಾಯವಾಗಿದೆ. ಇನ್ನೇನಿದ್ದರೂ ಬಿಡುಗಡೆ.

ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಶ್ರೀಕಾಂತ್, 'ಶಿವ' ಚಿತ್ರದ ಆಡಿಯೋವನ್ನು ಮೇ 30ರಂದು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಜೂನ್ 15ರಂದು ಚಿತ್ರವನ್ನು ರಾಜ್ಯದಾದ್ಯಂತ ತೆರೆಗೆ ತರುವ ಲೆಕ್ಕಾಚಾರವೂ ನಡೆದಿದೆ.

ಇವೆಲ್ಲದರ ನಡುವೆ, ಶಿವಣ್ಣನ 100ನೇ ಚಿತ್ರ 'ಶಿವ' ಎಂಬುದನ್ನು ಬಿಂಬಿಸುವ ಯತ್ನವನ್ನೂ ಮಾಡಿದರು. ಅಭಿಮಾನಿಗಳ ಹೆಸರಿನಲ್ಲಿ ಇದೇ 100ನೇ ಚಿತ್ರ ಎಂದರು. 'ಜೋಗಯ್ಯ' 100ನೇ ಚಿತ್ರ ಎನ್ನುವುದನ್ನು ಅಭಿಮಾನಿಗಳು ಒಪ್ಪುತ್ತಿಲ್ಲ, 'ಶಿವ' ಚಿತ್ರವೇ 100ನೇ ಚಿತ್ರ ಎನ್ನುತ್ತಿದ್ದಾರೆ. ಇದು ನನ್ನ ಮಾತಲ್ಲ ಎಂಬ ಸಮಜಾಯಿಷಿಯೂ ಅವರಿಂದ ಬಂತು!

Webdunia
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:45 pm

[You must be registered and logged in to see this link.]

Century Star Shivaraj Kumar fans have organised a big welcome for the audio release function of Shiva directed by Om Prakash Rao and produced by K.P.Srikanth. The audio of the film which will hit the market on Wednesday has already created lot of excitement among the fans of Shivanna.
Shivanna fans have organised big procession, pooja programmes to welcome the release of the audio in various spots in Bengaluru and Mysore.
The first of the programmes will be held in the morning (10 A.M) front of the Star Wars audio shop near Annamma Temple in Majestick where producer K.P.Srikanth along with some members of the film unit will be present. Shivaraj Kumar is also expected to be at Star Wars shot and wish all his fans in the morning programme.
Later in the evening a function is being organised by the Jayanagar fans of Shivaraj Kumar in front of Calypso shop in Jayanagar to welcome the release of the audio. Another function is being organised in front of Casco-M shop on Wednesday evening at 7.00 P.M. at Brundavana Nagar near 50 ft road in Hanumanthanagar by Shivaraj Kumar fans where the actor is also expected to participate along with producer K.P.Srikanth. Many number of functions have been organised by Shivaraj Kumar fans in various suburbs in Bengaluru. A big audio release function has been organised on June 16 in Chitradurga where thousands of Shivaraj Kumar fans are expected to congregate.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:52 pm

Post by Admin on Wed Jun 27, 2012 3:55 pm

[You must be registered and logged in to see this image.]

[You must be registered and logged in to see this image.]

[You must be registered and logged in to see this image.]

[You must be registered and logged in to see this image.]

avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:56 pm

My film will upset the racing frat: Shivarajkumar

It looks like the Hat-trick Hero wants to give his machete a break for a bit. And sentimental films, another one of his trademarks, will also have to wait. Because in his latest avatar, Shivarajkumar is turning messiah for his latest flick Shiva.

The actor, who deems this to be one of the landmark films in his career, will, for the first time, also be acting in a full-fledged socially responsible film. "After over 100 films, it's difficult to keep track of the kind of movies I've done. Some of my earlier films may have had a message in the end, but I can confidently say that this is the first time that an entire film will explore a socially relevant theme," reveals Shivanna.

The actor tells us that the film may look glamorous on the surface, like a typical commercial film, "but we have explored various problems that plague our society, like how people get cheated on a day-to-day basis. The topics are very relevant to Bangalore," explains the actor.

Since he plays a jockey in the movie, the workings of the betting mafia have been dealt with in depth. "The portrayal of the betting trade has been so realistically shown that we feel it will ruffle feathers in the racing frat. But we haven't hyped or manipulated anything. Whatever has been shown is based on research," says Shivanna.

Another topic that's being portrayed is that of child trafficking and begging. "The incidents have been gathered from newspaper reports and aren't fictitious. Using children to pose as beggars and ill-treating them is a huge racket in our city. We've tackled this issue in great detail," says Shivanna.

The actor adds that when he turns director next year, he'd like to make a film like Shiva, which blends art with commerce. "No running around trees for me when I turn director. My acting commitments have kept me busy all this time. Now, I'm ready to direct," is his parting shot.

TOI
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 3:59 pm

ಶಿವಣ್ಣ ವೃತ್ತಿಜೀವನಕ್ಕೆ ಭರ್ಜರಿ ಸಕ್ಸಸ್ ನೀಡುವ ಚಿತ್ರವಿದುವಾ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಶಿವ ಚಿತ್ರದ ಧ್ವನಿಸುರುಳಿ ಬುಧವಾರ (ಮೇ 23) ಗಾಂಧಿನಗರದ ಅಣ್ಣಮ್ಮ ದೇವಾಲಯದ ಮುಂದೆ ಬಿಡುಗಡೆಯಾಗಿದೆ. ಮಾಸ್ ಡೈರೆಕ್ಟರ್ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗಕ್ಕೆ ಮತ್ತು ಶಿವರಾಜ್ ಕುಮಾರ್ ಅವರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.

ಸಾಮಾಜಿಕ ಕಳಕಳಿಯ ಚಿತ್ರ ಇದಾಗಿದ್ದು, ಮಕ್ಕಳನ್ನು ಭಿಕ್ಷಾಟನೆಗೆ ದೂಡುವ ಮಾಫಿಯಾದ ವಿರುದ್ದ ನಾಯಕ ಸಮರ ಸಾರುವ ದೃಶ್ಯಗಳು ಚಿತ್ರದಲ್ಲಿವೆ.ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಬರೀ ಮಾತನಾಡುವ ನಮ್ಮ ರಾಜಕಾರಿಣಿಗಳು ಅದರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ. ಇಂತಹ ಮಕ್ಕಳನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ದುಡಿಸಲಾಗುತ್ತೆ. ಬೇರೆ ಬೇರೆ ರಾಜ್ಯಗಳಿಂದ ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆಗೆ ದೂಡಲಾಗುತ್ತದೆ. ನನ್ನ ಈ ಚಿತ್ರದಲ್ಲಿ ಸಮಾಜಕ್ಕೆ ತೊಂದರೆ ನೀಡುವ ಇಂತಹ ಘಟನೆಗಳ ಬಗ್ಗೆ ತೋರಿಸಿದ್ದೇನೆ ಎಂದು ನಿರ್ದೇಶಕ ಓಂ ಪ್ರಕಾಶ್ ಹೇಳಿದ್ದಾರೆ.

ಕ್ಲಾಸ್ ಪ್ರೇಕ್ಷಕರಿಗಾಗಿ ಶಿವ ಎರಡು ಕಣ್ಣು ತೆರೆಯುತ್ತಾನೆ, ಮಾಸ್ ಪ್ರೇಕ್ಷಕರಿಗೆ ಮೂರನೇ ಕಣ್ಣನ್ನು ತೆರೆಯುತ್ತಾನೆ, ಮೂರೂ ಕಣ್ಣು ಒಟ್ಟಿಗೆ ತೆರೆದಾಗ ಸಮಾಜಘಾತುಕರು ಕಲ್ಲಾಸ್ ಎನ್ನುತ್ತಾರೆ ನಿರ್ದೇಶಕರು. ರಾಕ್ ಲೈನ್ ಸ್ಟುಡಿಯೋದಲ್ಲಿ ಭಿಕ್ಷುಕರ ಕಾಲನಿಯ ಸೆಟ್ ಹಾಕಿ ವಿಭಿನ್ನ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಖಂಡಿತ ಗೆಲ್ಲುತ್ತದೆ ಎನ್ನುವ ಭರವಸೆಯ ಮಾತನ್ನು ನಿರ್ದೇಶಕರಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯಲ್ಲಿ ನಿಂತಿರುವ ಯುವಕನನ್ನು ರಕ್ಷಿಸುವ ಮೂಲಕ ಶಿವಣ್ಣ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಶಿವಣ್ಣ ವೃತ್ತಿಪರ ಜಾಕಿ (ಕುದುರೆಸವಾರ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ, ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಬುಲೆಟ್ ಪ್ರಕಾಶ್, ಶೋಭರಾಜ್ ಇನ್ನಿತರರಿದ್ದಾರೆ. ಪಳನಿರಾಜ್ ಚಿತ್ರದ ಸಾಹಸ ನಿರ್ದೇಶಕರು

ವಿಶಿಷ್ಟ ರೀತಿಯಲ್ಲಿ ಆಡಿಯೋ ಬಿಡುಗಡೆಗೆ ಮುಂದಾಗಿರುವ ಚಿತ್ರತಂಡ ಇಂದು ( ಮೇ 30) ಬೆಂಗಳೂರು ನಗರದ ಎಳುಕಡೆ (ಗಾಂಧಿನಗರ, ವಿಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಗಿರಿನಗರ, ಹನುಮಂತನಗರ ಮತ್ತು ರಾಜಾಜಿನಗರ) ಬೇರೆ ಬೇರೆ ಸಮಯದಲ್ಲಿ ಅಭಿಮಾನಿಗಳ ಮುಂದೆ ಬಿಡುಗಡೆ ಮಾಡಲಿದ್ದಾರೆ. ಅಲ್ಲದೆ ಶಿವಣ್ಣ ಅಭಿಮಾನಿಗಳ ಸಂಘ 16 ಜಿಲ್ಲಾ ಕೇಂದ್ರದಲ್ಲಿ ಕ್ಯಾಸೆಟ್ ಬಿಡುಗಡೆ ಸಮಾರಂಭ ಆಯೋಜಿಸಿದೆ.

ಶಿವ ಚಿತ್ರದ ಟಿವಿ ರೈಟ್ಸ್ ಎರಡೂವರೆ ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಎಕೆ 47 ನಂತರ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಟಿಸುವ ಚಿತ್ರ ಇದಾಗಿದೆ.

ಶಿವ, ultimate rider ಚಿತ್ರದ ಧ್ವನಿಸುರುಳಿ ವಿಮರ್ಶೆ ನಿರೀಕ್ಷಿಸಿ...

[You must be registered and logged in to see this link.] ... 65585.html
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:04 pm

[You must be registered and logged in to see this image.]

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:06 pm

ಧ್ವನಿಸುರುಳಿ ವಿಮರ್ಶೆ - ಶಿವಣ್ಣ ಅಭಿನಯದ "ಶಿವ"

ಬ್ಯಾನರ್: ಆರ್ ಎಸ್ ಪ್ರೊಡಕ್ಷನ್
ನಿರ್ಮಾಪಕರು: ಶ್ರೀಕಾಂತ್ ಕೆ.ಪಿ, ಕಾಂತರಾಜ್
ನಿರ್ದೇಶನ: ಎನ್ ಓಂ ಪ್ರಕಾಶ್ ರಾವ್
ಸಂಗೀತ: ಗುರುಕಿರಣ್

1. ನೀ ಓಡಿಬಂದಾಗ
ಹಾಡಿರುವವರು: ಬಾಬಾ ಸೇಗಲ್, ಚೈತ್ರಾ
ಸಾಹಿತ್ಯ: ಯೋಗರಾಜ್ ಭಟ್

ಸ್ಲೋ ಪಿಚ್ ನಲ್ಲಿ ಸಾಗುತ್ತಾ ಫಾಸ್ಟ್ ಬೀಟ್ ನಲ್ಲಿ ಸಾಗುವ ಡುಯೆಟ್ ಹಾಡು. ಪಡ್ಡೆ ಹೈಕ್ಳು ಮೆಚ್ಚುವಂತ ಸಾಹಿತ್ಯವಿದೆ. ಉ.ದಾ. ನೀ ಅಪ್ಪಿಕೊಂಡಾಗ ಈ ಮೆದುಳಲಿ, ತುಂಬಾ ಪ್ರೀತಿಸೋದು ಬೋರು, ಪೆಟ್ರೋಲ್ ಟ್ಯಾಂಕ್ ನಲ್ಲಿ ನೀ ಉಲ್ಟಾ ಕೂತ್ಕೊಂಡು. ಆದರೆ ಹಾಡಿನ ಟ್ಯೂನ್ ಅಷ್ಟಕಷ್ಟೇ.

2. ಅಪ್ಪು.. ಅಪ್ಪು ಅನ್ನುತ್ತಾನೆ, ಪಪ್ಪಿ ಕೇಳುತ್ತಾನೆ
ಹಾಡಿರುವವರು: ಮಮತಾ ಶರ್ಮಾ
ಸಾಹಿತ್ಯ: ಗುರುಕಿರಣ್

ಚಿತ್ರದ ಐಟಂ ಸಾಂಗ್. ಕೋರಸ್ ನೊಂದಿಗೆ ಫಾಸ್ಟ್ ಬೀಟ್ ನಲ್ಲಿ ಸಾಗುವ ಹಾಡಿನ ಟ್ಯೂನ್ ಮತ್ತು ಸಾಹಿತ್ಯ ಎರಡೂ ಕ್ಯಾಚಿಯಾಗಿದ್ದು. ಪ್ರಸಕ್ತ ಸಿನಿಮಾ ವಿದ್ಯಮಾನ ಇಟ್ಟುಕೊಂಡು ಗುರುಕಿರಣ್ ಉತ್ತಮವಾದ ಸಾಹಿತ್ಯ ನೀಡಿದ್ದಾರೆ. ಜೀ ಟೀವಿ ಸ್ವಯಂವರ, ಡರ್ಟಿ ಪಿಚ್ಚರ್ ಮೊದಲೇ ನನ್ನನ್ನೇ ಕೇಳಿದ್ದು, ರಮ್ಯಾ ಡೇಟ್ ಇಲ್ಲಾಂದ್ರು . ನಾನೆ ಹಿರೋಯಿನ್ ಮುಂದಿನ ಫಿಲಂಗೆ, ಕಿಚ್ಚ ನೋಡಿ ಹುಚ್ಚನಾದಲ್ಲೂ, ಮಾಜಿ ಸಿಎಂ ಬಂದ್ರಲ್ಲೋ.. ಈ ರೀತಿ ವಿಭಿನ್ನ ರೀತಿಯಲ್ಲಿ ಸಾಹಿತ್ಯವಿರುವ ಹಾಡು.

3. ಶಿವ ಶಿವ.. ವಾರೆವ ಶಿವ
ಹಾಡಿರುವವರು: ಗುರುಕಿರಣ್
ಸಾಹಿತ್ಯ: ಯೋಗರಾಜ್ ಭಟ್

ಚಿತ್ರದಲ್ಲಿ ನಾಯಕನ ಇಂಟ್ರಡಕ್ಷನ್ ಸಾಂಗ್. ಮಾಸ್ ಗಳಿಗಾಗಿ ಮೀಸಲಿಡ ಬಹುದಾದ ಹಾಡು. ನಾನು ಜೀರೋ ಬ್ಯಾಂಕ್ ಬ್ಯಾಲನ್ಸ್, ಹಳೆ ಲಾಂಗ್ ಜೀನ್ಸ್ ಎಲ್ಲಾ ತೂತು ಕಣ್ರೀ.. ನಾಯಕನ ಗುಣಗಾನ ಮಾಡುವ ಸಾಹಿತ್ಯವಿರುವ ಈ ಹಾಡು ಮತ್ತು ಸಾಹಿತ್ಯದ ಬಗ್ಗೆ ಅಂತ ಮೆಚ್ಚು ಕೊಳ್ಳುವಂತದ್ದು ಏನೂ ಇಲ್ಲ.

4. ಊಸರವಳ್ಳಿ
ಹಾಡಿರುವವರು: ವಿಜಯ್ ಪ್ರಕಾಶ್, ಐಶ್ವರ್ಯ
ಸಾಹಿತ್ಯ: ಕವಿರಾಜ್

ಆಲ್ಬಮ್ ನಲ್ಲಿರುವ ಮತ್ತೊಂದು ಡುಯೆಟ್ ಹಾಡು. ಚೆನ್ನಾಗಿ ಕಂಪೋಸ್ ಮಾಡಿರುವ ಹಾಡು. ಹಾಡಿನ ಮಧ್ಯೆ ಕೋರಸ್ ಬಳಸಿಕೊಂಡಿದ್ದು ಚೆನ್ನಾಗಿದ್ದು ಕೆಲವೊಂದು ಕಡೆ ಸಾಹಿತ್ಯ ಕೇಳದಷ್ಟು ಸಂಗೀತ ಅಬ್ಬರವಾಗಿದೆ. ಆದರೂ ಓಕೆ

5. ಕೊಳ್ಳೆಗಾಲದಲ್ಲಿ
ಹಾಡಿರುವವರು: ಪಿಚ್ಚಹಳ್ಳಿ ಶ್ರೀನಿವಾಸ್, ಮಾಲ್ಗುಡಿ ಶುಭಾ
ಸಾಹಿತ್ಯ: ಕವಿರಾಜ್

ಈ ಟ್ಯೂನ್ ಅನ್ನು ಈ ಹಿಂದೆ ಕನ್ನಡದಲ್ಲಿ ಬಳಸಿಕೊಳ್ಳಲಾಗಿದೆ. ಮೊದಲಸಾಲಿನಲ್ಲಿ ಯಥಾವತ್ತಾಗಿ ಬಟ್ಟಿ ಇಳಿಸಿಕೊಳ್ಳಲಾಗಿದೆ. ಜಾನಪದ ಶೈಲಿಯಲ್ಲಿನ ಸಾಹಿತ್ಯವಿರುವ ಹಾಡು ಸುಮಾರಾಗಿದೆ.

ಐದು ಹಾಡುಗಳ ಪೈಕಿ ಎರಡು ಹಾಡು ಚೆನ್ನಾಗಿದ್ದು, ಅಲ್ಬಮ್ ಬಗ್ಗೆ ಒಟ್ಟಾರೆ ಮಾರ್ಕ್ಸ್ ಕೊಡಬಹುದಾದರೆ 10 ರಲ್ಲಿ ಐದೂವರೆ ಕೊಡಬಹುದೇನೋ ....
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:07 pm

ನಾಡಿನೆಲ್ಲೆಡೆ 'ಶಿವ'ರಾಜ್ ಕುಮಾರ್ ಹಾಡುಗಳ ಹಬ್ಬ

ಇದೊಂದು ರೀತಿಯಲ್ಲಿ ಹೊಚ್ಚ ಹೊಸ ಪ್ರಯೋಗ. ಈ ಹಿಂದೆ ಯಾರೂ ಮಾಡಿದಂತಿಲ್ಲ. ರಾಜ್ಯದಾದ್ಯಂತ ಅಲ್ಲಲ್ಲಿ ಆಡಿಯೋ ಬಿಡುಗಡೆ ಮಾಡುವುದೆಂದರೆ ಸುಲಭವೇ? ಯಾಕಾಗಲ್ಲ ಅಂತ ಹೊರಟಿದ್ದಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್. ಎಲ್ಲಿ ಏನೇ ನಡೆದರೂ ಫೈನಲ್ ಮಾತ್ರ ಚಿತ್ರದುರ್ಗದಲ್ಲಂತೆ!

ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 'ಶಿವ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಬುಧವಾರ ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆಯಾಗಿದೆ. ಅದೂ ಅಭಿಮಾನಿಗಳೇ ಆಯೋಜಿಸಿದ ಕಾರ್ಯಕ್ರಮ ಎನ್ನುವುದು ವಿಶೇಷ.

ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ, ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಶಿವು ಅಡ್ಡ, ಶಿವಸೈನ್ಯ ಎಂಬ ಒಂದಷ್ಟು ಶಿವಣ್ಣ ಅಭಿಮಾನಿ ಸಂಘಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಆಡಿಯೋ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಣ್ಣ, ನಾಯಕಿ ರಾಗಿಣಿ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಅಶ್ವಿನಿ ಆಡಿಯೋ ಕಂಪನಿಯ ಹೊಸ ಮಾಲೀಕ ಪ್ರಸಾದ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಹಾಜರಿದ್ದರು.

ಫೈನಲ್ ಚಿತ್ರದುರ್ಗದಲ್ಲಿ...
ಬುಧವಾರ ಬೆಳಗ್ಗೆ ಆಡಿಯೋ ಬಿಡುಗಡೆ ನಡೆದದ್ದು ಗಾಂಧಿನಗರದ ಗುಬ್ಬಿ ವೀರಣ್ಣ ರಂಗ ಮಂದಿರದ ಎದುರು. ಆದರೆ ಬೆಂಗಳೂರಿನಲ್ಲೇ ಒಟ್ಟು 9 ಕಡೆ ಆಡಿಯೋ ಬಿಡುಗಡೆಯಾಗಲಿದೆಯಂತೆ. ನಂತರ ರಾಜ್ಯದ 16 ಕೇಂದ್ರಗಳಲ್ಲೂ ಬಿಡುಗಡೆ. ಮಂಡ್ಯ, ಬಿಜಾಪುರ, ಬೆಳಗಾವಿ ಮುಂತಾದೆಡೆ ಅಭಿಮಾನಿಗಳೇ ಆಡಿಯೋ ಬಿಡುಗಡೆ ಮಾಡುತ್ತಾರೆ, ನಮಗೆ ತಲೆಬಿಸಿಯಿಲ್ಲ ಎನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್.

ಎಲ್ಲಾ ಕಡೆ ಆಡಿಯೋ ಬಿಡುಗಡೆ ಮುಗಿದ ನಂತರ ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗೀಶ್, ಆದಿತ್ಯ, ಐಂದ್ರಿತಾ ರೇ ಮುಂತಾದವರು ಭಾಗವಹಿಸುತ್ತಿದ್ದಾರೆ. ಅಂದು ಸ್ಟೇಜ್ ಶೋ ನಡೆಯಲಿದೆಯಂತೆ.

ಇನ್ನೆಲ್ಲೂ ಇಲ್ಲ ಬಿಡುಗಡೆ?
ಕೆಲವು ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ನಡೆದ ಆಡಿಯೋ ಬಿಡುಗಡೆಯೇ ಅಂತಿಮ. ಚಿತ್ರದುರ್ಗದಲ್ಲಿ ಕಾರ್ಯಕ್ರಮ ನಡೆಯುವುದಿಲ್ಲ.

ಆರಂಭದಲ್ಲಿ ಇಂತಹದ್ದೊಂದು ಪ್ರಚಾರ ಮಾಡಿದ್ದು ಹೌದು. 'ಶಿವ' ಚಿತ್ರದ ಸ್ಯಾಟಲೈಟ್ ಹಕ್ಕು ಪಡೆದುಕೊಂಡಿದ್ದ ಟಿವಿ ಚಾನೆಲ್ ಕಾರ್ಯಕ್ರಮವನ್ನು ತಾನೇ ನಡೆಸುವುದಾಗಿ ಹೇಳಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಹಾಗಾಗಿ ಬೆಂಗಳೂರಿನಲ್ಲೇ ಸರಳವಾಗಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಉಳಿದದ್ದೆಲ್ಲವೂ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದವರೇ ಆಗಿರುವ ನಿರ್ಮಾಪಕ ಶ್ರೀಕಾಂತ್ ಪ್ರಚಾರದ ಅಬ್ಬರ. ಇತ್ತೀಚೆಗಷ್ಟೇ ಅಭಿಮಾನಿಗಳ ಹೆಸರು ಹೇಳಿಕೊಂಡು, 'ಶಿವ' ಚಿತ್ರವೇ ಶಿವಣ್ಣನ 100ನೇ ಚಿತ್ರ ಎಂದಿದ್ದರು. ಈ ಹಿಂದೆ 'ಮೈಲಾರಿ'ಯಲ್ಲೂ ಶ್ರೀಕಾಂತ್ ಇದೇ ರೀತಿ ಪ್ರಚಾರ ಕೈಗೊಂಡಿದ್ದರು ಎನ್ನುತ್ತವೆ ಮೂಲಗಳು

[You must be registered and logged in to see this link.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:12 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:19 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:23 pm

[You must be registered and logged in to see this image.]

ಕಲ್ಲಿನ ಕೋಟೆಯಲ್ಲಿ ಶಿವನ ಹಾಡುಗಳು...
ಕಲ್ಲಿನ ಕೋಟೆ ಎಂದೇ ಪ್ರಖ್ಯಾತಿಯನ್ನು ಗಳಿಸಿರುವ ಐತಿಹಾಸಿಕ ಸ್ಥಳಗಳಲ್ಲೊಂದಾದ ಚಿತ್ರದುರ್ಗದಲ್ಲಿ ಕೆ.ಪಿ.ಶ್ರೀಕಾಂತ್ ಮತ್ತು ಕಾಂತರಾಜ್ ನಿರ್ಮಾಣದ , ಓಂಪ್ರಕಾಶ್ ರಾವ್ ನಿರ್ದೇಶನದ , ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ಹಾಟ್ ಅಂಡ್ ಸಿಜಲಿಂಗ್ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ "ಶಿವ" ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭವು ಈ ತಿಂಗಳ 16ರಂದು ಅದ್ಧೂರಿಯಾಗಿ ನೆರವೇರಸುವ ಯೋಜನೆ ಹಾಕಿದೆ ಶಿವ ಚಿತ್ರತಂಡ.

ನಗರದ ಅಣ್ಣಮ್ಮ ತಾಯಿ ದೇವಾಲಯದಲ್ಲಿ ಸರಳವಾಗಿ ಶಿವಣ್ಣನ ಅಭಿಮಾನಿಗಳ ಮಧ್ಯೆ ಮೊನ್ನೆಯಷ್ಟೇ ಶಿವ ಚಿತ್ರದ ಧ್ವನಿಸುರಳಿ ಮಾಡಲಾಗಿತ್ತಾದರೂ, ಜೋಗಿ ಮತ್ತು ಮೈಲಾರಿ ಚಿತ್ರಗಳ ಧ್ವನಿಸುರಳಿ ಬಿಡುಗಡೆ ಸಮಾರಂಭವು ಚಿತ್ರದುರ್ಗದಲ್ಲಿ ನೆರವೇರಿಸಲಾಗಿತ್ತು ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು ಅದೇ ನಿಟ್ಟಿನಲ್ಲಿ ಶಿವ ಚಿತ್ರದ ಧ್ವನಿಸುರಳಿಗಳನ್ನು ಅದ್ಧೂರಿಯಾಗಿ ಚಂದನವನದ ಹಿಟ್ ನಾಯಕರಾದ ವಿ.ರವಿಚಂದ್ರನ್ , ಉಪೇಂದ್ರ , ವಿಜಯರಾಘವೇಂದ್ರ , ಪುನೀತ್ ರಾಜ್‍ಕುಮಾರ್ , ರಾಂಘವೇಂದ್ರ ರಾಜ್‍ಕುಮಾರ್ ಮೊದಲಾದವರ ಹಾಜರಾತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.

ಎ.ಕೆ 47 ಚಿತ್ರದ ನಂತರ ಓಂ ಪ್ರಕಾಶ್ ರಾವ್ ಮತ್ತು ಶಿವಣ್ಣ ಜೋಡಿಯ ಮೋಡಿಯ ಜೊತೆಯಲ್ಲಿ , ಗುರುಕಿರಣ್ ಅವರಿಗೆ ಲಕ್ಕಿ ಸ್ಟಾರ್ ಆಗಿರುವ ಶಿವಣ್ಣ ಮತ್ತು ಗುರುಕಿರಣ್ ಜೋಡಿಯ ಶಿವ ಚಿತ್ರವು ಶಿವಣ್ಣ ಅಭಿನಯದ ನೂರಾ ಒಂದನೇ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆದಿದ್ದು ರಾಜ್ಯದೆಲ್ಲೆಡೆ ಶಿವನದ್ದೇ ಮಾತಾಗಿದೆ.
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:24 pm[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:26 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:28 pm

Shiva audio release function in Chitradurga tonight :jump: :jump: :jump:
[You must be registered and logged in to see this image.][/quote]

[You must be registered and logged in to see this image.]

[You must be registered and logged in to see this image.]

avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:38 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:39 pm

[You must be registered and logged in to see this image.][
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:40 pm

he rain gods blessed the function organised in Chitradurga for the official audio release of Century Star Shivaraj Kumar’s 101 st film “Shiva’, but went off early to facilitate a large number of fans to see the audio release function without any interruption later. The audio release function had cheered Durga residents and farmers in neighbouring villages as the much expected rains was not seen for the past one month. It was cheer all the way for the people and also for Shivaraj Kumar fans who had assembled in the stadium from the morning. Actor Ravi Shankar and Ashwini were anchors for the function.

Upendra, Duniya Vijay were there to please the large number of fans as young artists Ajit Patre, Yagna Shetty and Pankaj were there to give stage performance. Actors Viajya Ragvendra and Neethu performace for the Ooservalli song in the film Shiva. The audio release function was a big success with the presence of the film’s director Om Prakash Rao, heroine Raagini and producers. K.P.Srikanth and Kantharaj. Chitradurga has always been a successful place for Shivanna as the films which have released its audio in that town have proved to be successful in Box office.

Shiva film music director Guru Kiran sang couple of songs and entertained the people very well. Duniya Viji performed for evergreen track Jogi’s Hodi maga and Santha’s Shiva song was the cynosure of all eyes. Actor Ravi Shankar also sang Muthanna film title song.. It was awesome singing.

Next is big moment for this. Duniya Viji releasing the new promo… It was a specular promo.. It will be soon available in Shivu adda… Mind blowing promo I can say.. Review of promo will be done separately. Later Shivaraj Kumar danced to the tunes of SHIVA movie shiva shiva. The crowd cheered and roared at the energy levels and brilliant performance from the Century Star.

After this, stage was set for SHIVA audio release… All the filmy celebrities were part of this program.. UPPI released the SHIVA audio…
Shivanna was presented with huge garland from Chitradurga fans.
The rain gods blessed the function organised in Chitradurga for the official audio release of Century Star Shivaraj Kumar’s 101 st film “Shiva’, but went off early to facilitate a large number of fans to see the audio release function without any interruption later. The audio release function had cheered Durga residents and farmers in neighbouring villages as the much expected rains was not seen for the past one month. It was cheer all the way for the people and also for Shivaraj Kumar fans who had assembled in the stadium from the morning. Actor Ravi Shankar and Ashwini were anchors for the function.

vkr
GG MEMBER
GG MEMBER

Posts: 72
Joined: Sat Jul 02, 2011 12:28 pm

avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:44 pm

ಸೆಂಚುರಿ ಸ್ಟಾರ್ 'ಶಿವ'ಣ್ಣನಿಗೆ ದುರ್ಗದಲ್ಲಿ ಸಂಭ್ರಮ

ಜೋಗಿ, ಮೈಲಾರಿ ಚಿತ್ರಗಳ ಆಡಿಯೋ ಕೂಡ ಚಿತ್ರದುರ್ಗದಲ್ಲೇ ಬಿಡುಗಡೆಯಾಗಿತ್ತು. ಆ ಚಿತ್ರಗಳ ದಾಖಲೆ ಗೊತ್ತೇ ಇದೆ. ಅದನ್ನೇ ಗಮನದಲ್ಲಿಟ್ಟುಕೊಂಡಿರುವ ಕೆ.ಪಿ. ಶ್ರೀಕಾಂತ್ 'ಶಿವ' ಚಿತ್ರದ ಆಡಿಯೋವನ್ನು ಕೂಡ ಅಲ್ಲೇ ಬಿಡುಗಡೆ ಮಾಡಿದ್ದಾರೆ. ಅವರದ್ದು ಅದೃಷ್ಟದ ಮೇಲಿನ ನಂಬಿಕೆ.

ಹಾಗೆ ನೋಡಿದರೆ, 'ಶಿವ' ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಆರಂಭದಲ್ಲೇ ಇದನ್ನು ಹೇಳಿದ್ದರು. ಚಿತ್ರದ ಆಡಿಯೋ ಬಿಡುಗಡೆ ಚಿತ್ರದುರ್ಗದಲ್ಲೇ ನಡೆಯಲಿದೆ, ಆ ಕಾರ್ಯಕ್ರಮ ಅದ್ಧೂರಿಯಾಗಿರುತ್ತದೆ ಎಂದು ಹೇಳಿಕೊಂಡಿದ್ದರು. ಈಗ ಅವರು ನುಡಿದಂತೆ ನಡೆದಿದ್ದಾರೆ.

ಶನಿವಾರ ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮಳೆಯ ಸ್ವಾಗತ ಸಿಕ್ಕರೂ ಸಾವಿರಾರು ಅಭಿಮಾನಿಗಳ ಜಮಾವಣೆಗೆ ಯಾವ ಅಡ್ಡಿಯೂ ಆಗಲಿಲ್ಲ. 101ನೇ ಚಿತ್ರವೆಂಬ ಹೆಚ್ಚುವರಿ ಪ್ರೀತಿಯೊಂದಿಗೆ ನಾಯಕ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ನಾಯಕಿ ರಾಗಿಣಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಬಂದಿದ್ದರು.

ಆಡಿಯೋ ಬಿಡುಗಡೆ ಮಾಡಿದ್ದು ರಿಯಲ್ ಸ್ಟಾರ್ ಉಪೇಂದ್ರ. ದುನಿಯಾ ವಿಜಯ್ ಹೊಸ ಪ್ರೋಮೋ ಬಿಡುಗಡೆ ಮಾಡಿದರು. ಅಜಿತ್ ಪಟ್ರೆ, ಯಜ್ಞಾ ಶೆಟ್ಟಿ, ಪಂಕಜ್, ವಿಜಯ ರಾಘವೇಂದ್ರ, ನೀತು ಹಲವು ಹಾಡುಗಳಿಗೆ ನರ್ತಿಸಿ ಪ್ರೇಕ್ಷಕರನ್ನು ರಂಜಿಸಿದರು.

ಶಿವ ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಕೆಲವು ಹಾಡುಗಳನ್ನು ಹಾಡಿದರೆ, ದುನಿಯಾ ವಿಜಿ 'ಜೋಗಿ' ಚಿತ್ರದ ಹೊಡಿ ಮಗ ಹೊಡಿ ಮಗ ಹಾಡಿಗೆ ಹೆಜ್ಜೆ ಹಾಕಿದರು. ನಟ ರವಿಶಂಕರ್ ಕೂಡ ತನ್ನ ಕಂಠಸಿರಿಯಿಂದ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದರು.

ಒಟ್ಟಾರೆ ಸುಮಾರು ಮೂರು ಗಂಟೆಗಳ ಕಾಲ ಮನರಂಜನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಹಿಂದೆಂದೂ ಚಿತ್ರದುರ್ಗ ಕಾಣದ ಸಂಭ್ರಮ ಅಲ್ಲಿತ್ತು. ಈ ಇಡೀ ಕಾರ್ಯಕ್ರಮಕ್ಕೆ ನಿರ್ಮಾಪಕರು ಖರ್ಚು ಮಾಡಿದ್ದು ಎಷ್ಟು ಗೊತ್ತೇ? 50 ಲಕ್ಷ ರೂಪಾಯಿ!

[You must be registered and logged in to see this link.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:46 pm

Post by Admin on Wed Jun 27, 2012 4:47 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Admin on Wed Jun 27, 2012 4:59 pm

[You must be registered and logged in to see this image.]
avatar
Admin

Posts : 983
Join date : 2012-05-26
Age : 35
Location : Bangalore

http://sandalwood.forumotions.in

Back to top Go down

Re: SRK - Shiva

Post by Sponsored content

Sponsored content

Back to top Go down

Page 5 of 7 Previous  1, 2, 3, 4, 5, 6, 7  Next

Back to top

Permissions in this forum:
You cannot reply to topics in this forum