ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 crap kanchana as kalpana .............

Go down 
AuthorMessage
Hatavadhi

avatar

Posts : 355
Join date : 2012-06-03

PostSubject: crap kanchana as kalpana .............   Tue Oct 02, 2012 6:50 pm

ತಮಿಳು ಕಾಂಚನಾ ರೀಮೇಕ್‌ಗೆ ಉಪೇಂದ್ರ ನಾಯಕವಿಭಿನ್ನ, ವಿಚಿತ್ರ ಕತೆಗಳ ಹುಡುಕಾಟದಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅಂಥಹದ್ದೇ ಒಂದು ಕತೆ ಸಿಕ್ಕಿದೆ. ಅವರ ಇಮೇಜ್‍‌ಗೆ ತಕ್ಕಂತಹ ಚಿತ್ರವೊಂದು ಉಪ್ಪಿ ಕಣ್ಣಿಗೆ ಬಿದ್ದಿದೆ. ಅದ್ಯಾವುದಪ್ಪಾ ಅಂತಹ ಚಿತ್ರ ಅಂತೀರಾ? ತಮಿಳು ತೆಲುಗಿನಲ್ಲಿ ಯಶಸ್ವಿಯಾದ 'ಕಾಂಚನಾ' ಚಿತ್ರವನ್ನು ಕನ್ನಡಕ್ಕೆ ತರಲಿದ್ದಾರೆ ಉಪ್ಪಿ.

ಈ ಸೈಕೋ ಥ್ರಿಲ್ಲರ್ ಚಿತ್ರವನ್ನು ನೋಡಿರುವ ಉಪ್ಪಿ ಸರ್‌ಪ್ರೈಸ್ ಆಗಿದ್ದಾರಂತೆ. ಈಗ ಇದನ್ನು ಕನ್ನಡಕ್ಕೆ ತರುವ ಸಿದ್ಧತೆಗಳಲ್ಲಿ ಮಗ್ನರಾದ್ದಾರೆ. ಕನ್ನಡದ ರೀಮೇಕ್ ಹಕ್ಕುಗಳು ನಿರ್ಮಾಪಕ ರಾಮ್ ನಾರಾಯಣ್ ಪಾಲಾಗಿದ್ದು ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಗಳು ಇವೆ.

ಈ ಬಗ್ಗೆ ಸ್ವತಃ ರಾಮ್ ನಾರಾಯಣ್ ವಿಷಯವನ್ನು ಸ್ಪಷ್ಟಪಡಿಸಿದ್ದು ತಾನೇ ಚಿತ್ರವನ್ನು ನಿರ್ದೇಶಿಸಲಿದ್ದೇನೆ ಎಂದಿದ್ದಾರೆ. ತಮಿಳಿನಲ್ಲಿ ರಾಘವ ಲಾರೆನ್ಸ್ ಪೋಷಿಸಿದ್ದ ಪಾತ್ರವನ್ನು ಉಪೇಂದ್ರ ಮಾಡಲಿದ್ದಾರೆ. ಮೂಲ ಚಿತ್ರದಲ್ಲಿ ಲಕ್ಷ್ಮಿ ರೈ ಅಭಿನಯಿಸಿದ್ದರು ಕನ್ನಡದಲ್ಲೂ ಅವರೇ ನಟಿಸುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

Back to top Go down
Hatavadhi

avatar

Posts : 355
Join date : 2012-06-03

PostSubject: Re: crap kanchana as kalpana .............   Tue Oct 02, 2012 6:50 pm

[You must be registered and logged in to see this image.]
Back to top Go down
Hatavadhi

avatar

Posts : 355
Join date : 2012-06-03

PostSubject: Re: crap kanchana as kalpana .............   Tue Oct 02, 2012 6:51 pm

[You must be registered and logged in to see this image.]
Back to top Go down
Hatavadhi

avatar

Posts : 355
Join date : 2012-06-03

PostSubject: Re: crap kanchana as kalpana .............   Tue Oct 02, 2012 6:51 pm

[You must be registered and logged in to see this image.]
Back to top Go down
Sponsored content
PostSubject: Re: crap kanchana as kalpana .............   

Back to top Go down
 
crap kanchana as kalpana .............
Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: