ಚಂದನವನ (sandalwood)


Get unique information about Karnataka & rest of the world
 
HomeHome  CalendarCalendar  FAQFAQ  SearchSearch  RegisterRegister  Log inLog in  

Share | 
 

 Auto Raja - new film *Golden star Ganesh*

Go down 
AuthorMessage
Golden Egale

avatar

Posts : 1321
Join date : 2012-08-10

PostSubject: Auto Raja - new film *Golden star Ganesh*   Fri Aug 24, 2012 9:32 am

ಪ್ರೇಕ್ಷಕರಿಂದ ಆಟೋರಾಜನಾಗಿ 'ಅಜಯ್' ಆಯ್ಕೆ

ಸ್ಯಾನ್ ವಿಜನ್ಸ್ ಕಂಪೆನಿಯ ಚೇರ್ ಮನ್ ಹಾಗೂ ಎಂ ಡಿ ವಿಶ್ವ, ನಿರ್ದೇಶಕ ಗಿರೀಶ್ ಅವರು ತಾವು ನಿರ್ಮಿಸಲು ಉದ್ದೇಶಿಸಿರುವ 'ಆಟೋರಾಜ' ಚಿತ್ರಕ್ಕೆ ನಾಯಕನನ್ನು ಆಯ್ಕೆ ಮಾಡಿ ಎಂದು ಪ್ರೇಕ್ಷಕರಿಗೆ ಹೇಳಿ ಅವಕಾಶ ಕೊಟ್ಟಿದ್ದರು. ಪ್ರೇಕ್ಷಕರ ಆಯ್ಕೆಯಲ್ಲಿ ಸ್ಯಾಂಡಲ್ ವುಡ್ ಉಳಿದ ನಾಯಕರನ್ನು ಸೈಡ್ ಹೊಡೆದು ಆಟೋರಾಜನಾಗಿ ಹೊರಹೊಮ್ಮಿದ್ದಾರೆ ಅಜಯ್ ರಾವ್.

ಪ್ರೇಕ್ಷಕರ ಸ್ಪರ್ಧೆಯಲ್ಲಿ ಗೆದ್ದ ಅಜಯ್ ರಾವ್ ಗೆ ಸಂಪರ್ಕಿಸಿದಾಗ ಅವರು ಕಥೆ ಕೇಳಲು ಒಪ್ಪಿಕೊಂಡಿದ್ದಾರಂತೆ. ಅಜಯ್ ಗೆ ಕಥೆ ಒಪ್ಪಿಗೆಯಾದರೆ ಆಟೋರಾಜನಾಗಿ ಪ್ರೇಕ್ಷಕರು ಅವರನ್ನು ನೋಡಬಹುದು. ಆದರೆ ಅವರು ಒಪ್ಪಿಲ್ಲ ಅಂದರೆ, ಬಹುಶಃ ಪ್ರಾಜೆಕ್ಟ್ ಕ್ಯಾನ್ಸಲ್ ಆಗಬಹುದು. ಪ್ರೇಕ್ಷಕರು ಇಷ್ಟಪಡದಿದ್ದ ನಾಯಕರನ್ನು ಹಾಕಿ ಮಾಡಿದರೆ ನಿರ್ಮಾಪಕ ನಿರ್ದೇಶಕರೇ ನೋಡಬೇಕಾದೀತು!

ಈ ಆಟೋರಾಜನಿಗೆ 'ಒನ್ಸ್ ಅಗೇನ್' ಎಂಬ ಅಡಿ ಬರಹವಿದೆ. ' ಉದಯ್ ಪ್ರಕಾಶ್' ಎಂಬವರು ಚಿತ್ರ ನಿರ್ದೆಶಿಸುತ್ತಿದ್ದಾರೆ. ಮೊದಲೇ ವಿನಯ ಹಾಗೂ ಪ್ರತಿಭೆಯ ಸಂಗಮವಾಗಿರುವ ಅಜಯ್, ಪ್ರೇಕ್ಷಕರ ಆಯ್ಕೆಯನ್ನು ಖಂಡಿತ ತಳ್ಳಿಹಾಕುವುದಿಲ್ಲ. ಆದರೆ ಕಥೆ ಚೆನ್ನಾಗಿರಲೇಬೇಕು, ಇಲ್ಲದಿದ್ದರೆ ಅಜಯ್ ಒಪ್ಪಿ ಹಳ್ಳಕ್ಕೆ ಬೀಳಲಾಗುತ್ತದೆಯೇ? (ಒನ್ ಇಂಡಿಯಾ ಕನ್ನಡ)
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:32 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:33 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:33 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:34 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:34 am

ಶಂಕರ್ ನಾಗ್ ಪಾತ್ರಕ್ಕೆ ನ್ಯಾಯ ಸಲ್ಲಿಸ್ತೇನೆ: ಅಜಯ್


'ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ್ ಪ್ರಕಾಶ್ 'ಆಟೋ ರಾಜ' ಚಿತ್ರಕ್ಕೆ ಅಜಯ್ ರಾವ್ ಆಯ್ಕೆಯನ್ನು ಮಾಡಿರೋದು ಶಂಕರ್ ನಾಗ್ ಅಭಿಮಾನಿಗಳು. ಇಡೀ ಕನ್ನಡ ಚಿತ್ರರಂಗದಲ್ಲಿ ಆ ಪಾತ್ರವನ್ನು ಮತ್ತೆ ಮಾಡುವುದಿದ್ದರೆ, ಅದು ಅಜಯ್‌ರಿಂದ ಮಾತ್ರ ಅಂತ ತೀರ್ಪು ನೀಡಿದ್ದಾರೆ. ಇದಕ್ಕೆ ನ್ಯಾಯ ಸಲ್ಲಿಸುವ ಭರವಸೆ ನನ್ನಲ್ಲಿದೆ ಅಂತ ಅಜಯ್ ಹೇಳಿಕೊಂಡಿದ್ದಾರೆ.ಪ್ರೇಕ್ಷಕರಿಂದ ನಾನೇ ಆ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ ಅಂತ ನಿರ್ದೇಶಕ ಉದಯ್ ಪ್ರಕಾಶ್ ಹೇಳಿದಾಗ ನನಗೆ ಆರಂಭದಲ್ಲಿ ನಂಬಲು ಸಾಧ್ಯವಾಗಲೇ ಇಲ್ಲ. ಆಟೋ ರಾಜ ಎಂದರೆ ಅದೇನು ಸಾಮಾನ್ಯ ಪಾತ್ರವಲ್ಲ. ಸುಲಭವಾಗಿ ಹೇಳಿ ಮುಗಿಸಬಹುದಾದ ಹೆಸರೂ ಅಲ್ಲ. ಸುದ್ದಿ ಕೇಳಿದಾಕ್ಷಣ ಖುಷಿಗಿಂತ ಹೆಚ್ಚಾಗಿ, ನರ್ವಸ್ ಆಗಿದ್ದೆ ಎಂದು ಹೇಳಿರೋ ಅಜಯ್, ಶಂಕರ್ ನಾಗ್ ಅಭಿಮಾನಿಗಳನ್ನು ತೃಪ್ತಿ ಮಾಡುವ ರೀತಿಯಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರಂತೆ.

ಸ್ಯಾನ್ ವಿಶನ್ಸ್ ಕಂಪನಿ ನಿರ್ಮಿಸುತ್ತಿರುವ 'ಆಟೋ ರಾಜ' ಚಿತ್ರ ಮುಂದಿನ ವರ್ಷದ ಫೆಬ್ರವರಿ ಹೊತ್ತಿಗೆ ಸೆಟ್ಟೇರಲಿದೆ. ನಾಯಕಿ ಸೇರಿದಂತೆ ಇತರ ಪಾತ್ರಗಳ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕು.

ಅಜಯ್ ರಾವ್ ಅವರಂತೂ ಮೊದಲೇ ಶಂಕರ್ ನಾಗ್ ಅಪ್ಪಟ ಅಭಿಮಾನಿ. ಅವರ ಎಲ್ಲಾ ಚಿತ್ರಗಳನ್ನು ನೋಡಿ, ಅನುಕರಿಸಲು ಯತ್ನಿಸಿದವರು. ತೆರೆಯ ಮುಂದೆ ಹಾಗೂ ಹಿಂದೆ ಶಂಕರಣ್ಣ ಮಾಡಿದ್ದ ಕೆಲಸಗಳನ್ನು ಮೆಚ್ಚಿಕೊಂಡವರು. ಹೀಗಿರುವಾಗ ಆ ಪಾತ್ರ ಮಾಡಲು ಸಾಕಷ್ಟು ಪೂರ್ವ ತಯಾರಿ ಬೇಕು. ಅದಕ್ಕಾಗಿ ಈಗಲೇ ಅಜಯ್ ಅಧ್ಯಯನ ಶುರು ಮಾಡಿಕೊಂಡಿದ್ದಾರಂತೆ. ಶಂಕರ್ ನಾಗ್ ಹೇಗಿದ್ದರು ಅನ್ನೋದನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾರಂತೆ. ಅವರ ಜತೆ ನಟಿಸಿದವರನ್ನು ಭೇಟಿಯಾಗುವ ಗುರಿಯೂ ಇದೆ.

ಈ ನಡುವೆ ಅಜಯ್ ಬಣ್ಣದ ಲೋಕದಲ್ಲಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ. ಎಕ್ಸ್‌ಕ್ಯೂಸ್ ಮಿ ಚಿತ್ರದಿಂದ ಆರಂಭವಾದ ಸಿನಿ ಬದುಕು ಎಲ್ಲೆಲ್ಲೋ ಸಾಗಿ ಇಲ್ಲಿಗೆ ಬಂದಿದೆ. ಇದನ್ನು ಸ್ವತಃ ಅವರಿಗೇ ನಂಬಲು ಸಾಧ್ಯವಾಗುತ್ತಿಲ್ಲ. ಇಷ್ಟು ವರ್ಷಗಳ ಕಾಲ ಮಾಡಿದ್ದು ಅಲ್ಪ, ಇನ್ನು ಸಾಗಲಿರುವ ಹಾದಿ ತುಂಬಾ ದೂರ ಇದೆ ಎನ್ನುತ್ತಾರೆ.

ಹೀಗಿರುವ ಅಜಯ್‌ಗೆ ತನ್ನ ಸಿನಿಮಾಗಳಲ್ಲಿನ ಪಾತ್ರಗಳಿಂದ ಜನ ಸ್ಫೂರ್ತಿ ಪಡೆಯಬೇಕೆಂಬ ಬಯಕೆಯೂ ಇದೆ.
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:35 am

ಆಟೋ ರಾಜ'ದಿಂದ ಅಜಯ್ ಔಟ್: ಯಶಸ್ ಇನ್?

ಆಟೋ ರಾಜ ಬದಲಾಗಲಿದ್ದಾನೆ. ಆಟೋ ರಾಜ ಚಿತ್ರದಿಂದ ನಟ ಅಜಯ್ ರಾವ್ ಹೊರಬಂದಿದ್ದಾರೆ. ಅವರು ನೀಡಿರುವ ಕಾರಣ, 'ನಾನು ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ'. 'ಕಳ್ಳ ಮಳ್ಳ ಸುಳ್ಳ' ಚಿತ್ರದ ನಂತರ ನಿರ್ದೇಶಕ ಉದಯ ಪ್ರಕಾಶ್ ನಿರ್ದೇಶಿಸಿಬೇಕಾಗಿದ್ದ ಚಿತ್ರ ಇದಾಗಿತ್ತು. ಶಂಕರ್ ನಾಗ್ ಕುರಿತ ಚಿತ್ರ ಇದು ಎಂದು ಹೇಳಲಾಗಿತ್ತು.

'ಆಟೋ ರಾಜ' ಚಿತ್ರಕ್ಕೆ ಪ್ರೇಕ್ಷಕರು ಆಯ್ಕೆ ಮಾಡಿರುವ ಹೀರೋ ಅಜಯ್ ರಾವ್. ಚಿತ್ರತಂಡವೇ ಜಾಹೀರಾತು ನೀಡಿ, ಕೊನೆಗೆ ಅಜಯ್ ರಾವ್ ಆಯ್ಕೆ ಆಗಿದ್ದಾರೆ ಎಂದು ಪ್ರಕಟಿಸಿತ್ತು ಕೂಡ. ಈಗ ಅದೇನಾಯ್ತೋ? ನಿರ್ದೇಶಕ ಉದಯ ಪ್ರಕಾಶ್ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಅಜಯ್ ರಾವ್ ನಟಿಸುವುದಿಲ್ಲ ಎಂದಿದ್ದಾರೆ.

80ರ ದಶಕದಲ್ಲಿ ಬಂದಿದ್ದ 'ಆಟೋ ರಾಜ' ಚಿತ್ರ ನಟ ಶಂಕರ್ ನಾಗ್ ಅವರ ಸಿನಿ ಜೀವನಕ್ಕೆ ಹೊಸ ತಿರುವು ಕೊಟ್ಟ ಚಿತ್ರ. ಆ ಹೆಸರಿನ ಚಿತ್ರವನ್ನು ಬೇರೆ ಕಥೆಯಿಟ್ಟು ತೆರೆಗೆ ತರಲು 'ಸ್ಯಾನ್ ವಿಷನ್ಸ್ ಕಂಪನಿಯ ಎಂ. ಡಿ. ವಿಶ್ವ ಮತ್ತು ಗಿರೀಶ್. ಇದಕ್ಕೆ ನಿರ್ದೇಶಕರಾಗಿ ಉದಯ ಪ್ರಕಾಶ್ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಪಲ್ಟಾ.

ಮದುವೆಯಾಗದ ನಾಯಕರೇ ಬೇಕೆನ್ನುವುದು ನಿರ್ದೇಶಕರ ಆಸೆ. ಅದರಂತೆ ಈಗ ಕನ್ನಡದ ಅವಿವಾಹಿತ ಹೀರೋಗಳತ್ತ ನೋಟ ಬೀರಿರುವ ನಿರ್ದೇಶಕರಿಗೆ 'ಶಿಶಿರ' ಚಿತ್ರದಲ್ಲಿ ಗಮನಾರ್ಹವಾಗಿ ನಟಿಸಿದ್ದ 'ಯಶಸ್ ಸೂರ್ಯ' ಕಣ್ಣಿಗೆ ಬಿದ್ದಿದ್ದಾರಂತೆ. ಅವರು ಓಕೆ ಅನ್ನದಿದ್ದರೆ ಮುಂದಿನ ಬದಲಾವಣೆಯಾಗಿ ಯಶ್ ಅಥವಾ ದಿಗಂತ್ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:37 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:38 am

ಶಂಕರ್ ನಾಗ್ 'ಆಟೋ' ಏರಿ 'ರಾಜ'ನಾದ ಗಣೇಶ್

ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಮದುವೆ ಆಗಿರೋದು ಸುಳ್ಳೇ? ಈಗ ಈ ಬಗ್ಗೆ ನಿರ್ದೇಶಕ ಉದಯ ಪ್ರಕಾಶ್ ತುಟಿ ಬಿಚ್ಚೋದೇ ಇಲ್ಲ. ಆದರೆ 'ಆಟೋ ರಾಜ'ನಾಗಿ ಗಣೇಶ್ ಆಯ್ಕೆ ಆಗಿರುವುದು ನಿಜ, ಅಜಯ್ ರಾವ್ ಬೇಡವೆಂದು ಬಿಟ್ಟ ಜಾಗಕ್ಕೆ!

ನಾಲ್ಕಾರು ತಿಂಗಳ ಹಿಂದಿನ ಕಥೆ. ನಾವು ಶಂಕರ್ ನಾಗ್ ಅವರ 'ಆಟೋ ರಾಜ' ಚಿತ್ರದ ಹೆಸರಲ್ಲೇ ಹೊಸ ಸಿನಿಮಾ ಮಾಡ್ತಿದ್ದೀವಿ. ಆ ಪಾತ್ರಕ್ಕೆ ಹೊಂದುವ ಕನ್ನಡ ನಟನೊಬ್ಬನ ಹೆಸರು ಸೂಚಿಸಿ. ಆತ ಮದುವೆಯಾಗಿರಬಾರದು ಎಂದು ನಿರ್ದೇಶಕ ಉದಯ ಪ್ರಕಾಶ್ ಜಾಹೀರಾತು ಕೊಡಿಸಿದ್ದರು. ಅದರಂತೆ ಪ್ರೇಕ್ಷಕರು ಆರಿಸಿದ್ದು ಅಜಯ್ ರಾವ್ ಅವರನ್ನು.

ಅಜಯ್ ರಾವ್ ಕೂಡ ಈ ಸುದ್ದಿ ಕೇಳಿ ಗೇಣುದ್ದ ಬೆಳೆದಿದ್ದರು. ಶಂಕರ್ ನಾಗ್ ಮಾಡಿದ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದೇ ಭಾಗ್ಯ ಎಂದು ಹೇಳಿದ್ದರು. ಆದರೆ ಇತ್ತೀಚೆಗಷ್ಟೇ ಅವರೂ ಉದಯ ಪ್ರಕಾಶ್ ಪ್ರೊಜೆಕ್ಟಿನಿಂದ ಕಳಚಿಕೊಂಡರು. ಆ ಜಾಗಕ್ಕೆ ಇನ್ಯಾರು ಅಂತ ಹುಡುಕುತ್ತಿದ್ದವರಿಗೆ ಸಿಕ್ಕಿದ್ದೇ ಪುರಾತನ ಗೋಲ್ಡನ್ ಸ್ಟಾರ್ ಗಣೇಶ್.

ಗಣೇಶ್‌ಗೆ ಮದುವೆಯಾಗಿರೋದು, ಅಪ್ಪನಾಗಿರೋದು ನಿರ್ದೇಶಕ ಉದಯ ಪ್ರಕಾಶ್‌ಗೆ ಗೊತ್ತಿಲ್ಲವೇ? ಅಂದು ವಿವಾಹಿತರು ಬೇಡವೆಂದವರಿಗೆ ಈಗ ಗಣೇಶ್ ಓಕೆ ಆಗಿರೋದು ಹೇಗೆ? ನಾಯಕನ ಪಾತ್ರಧಾರಿಯನ್ನು ಆರಿಸಿದ ಪ್ರೇಕ್ಷಕರಲ್ಲಿ ಅದೃಷ್ಟಶಾಲಿಗೆ ಸೈಟ್ ಕೊಡುತ್ತೇನೆಂದ ನಿರ್ಮಾಪಕರಾದ ಗಿರಿ-ವಿಶ್ವ ಮಾತು ಉಳಿಸಿಕೊಂಡಿದ್ದಾರಾ? ಇವೆಲ್ಲವೂ ಈಗ ಪ್ರಶ್ನೆಗಳಷ್ಟೇ ಆಗಿ ಉಳಿದಿವೆ.

80ರ ದಶಕದ 'ಆಟೋ ರಾಜ' ಶಂಕರ್ ನಾಗ್ ಅವರ ಸಿನಿ ಜೀವನಕ್ಕೆ ಹೊಸ ತಿರುವು ಕೊಟ್ಟ ಚಿತ್ರ. ಅದನ್ನು ರಿಮೇಕ್ ಮಾಡಲು (ಹೆಸರು ಮಾತ್ರ, ಕಥೆ ಬೇರೆ) ಹೊರಟಿದ್ದು ಸ್ಯಾನ್ ವಿಶನ್ಸ್ ಕಂಪನಿಯ ಎಂ.ಡಿ. ವಿಶ್ವ, ಗಿರೀಶ್. ಇದಕ್ಕೆ ಉದಯ ಪ್ರಕಾಶ್ ಸಹ ನಿರ್ಮಾಪಕ-ನಿರ್ದೇಶಕರಾಗಿ ಸಾಥ್ ನೀಡಿದ್ದರು.

Webdunia
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:38 am

Site Guarantee Auto Raja different!

V SAN Visions is back in news after first announcement in the press meet and advertisements. Vishwa Karyappa, Girish and Udyaprakash jointly say that they have not gone back in registering a lucky person a site at Bylakuppe surroundings for right hero suggestion to ‘Auto Raja’ Kannada cinema.

Accordingly 5000 replies have come to V San Visions. All the letters will be placed before the media in a short time from now and one person will be selected from it in a lucky dip.

The first proclamation is fulfilled. For the second proclamation of selecting the hero suggested is not happening. That is because of the terms and conditions not matching precisely. The hero selected was Ajay Rao. The condition put in the ad was that the hero for ‘Auto Raja’ should be unmarried.

After a few rounds of meeting announced ‘Auto Raja’ backed out. In his place another one was thought. This time the selected hero was married. The team of V San Visions decided to give up the clause it had put and almost settled with golden star Ganesh.

Making of the film ‘Auto Raja’ by director Udaya Prakash who gave a hit film ‘Kalla Malla Sulla’ is happening. The problem is only in hero selection.

The verdict of the people will be respected and already declared one free site will be given.

SGM
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:38 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:39 am

‘Ajai didn’t want to do Auto Raja’

...despite being the crowd favourite for the role, and director Uday Prakash had to find a replacement.

When director Uday Prakash launched his project Auto Raja, he started it with a contest for fans to suggest the best choice to do the role made famous by Shankar Nag. Ajai Rao emerged topper and the actor's name was announced as the lead hero of the film. But soon Gandhinagar was abuzz with rumours that Golden Star Ganesh had replaced the actor.

"When Ajai agreed to do the film, he was very enthusiastic about it. We were to start shooting in January this year. Before the shoot, we'd asked him to attend a few workshops to prepare for the role. But he didn't turn up and requested us to delay the shoot, as he had already committed to four other projects at the time. During subsequent meetings he didn't seem to have the same enthusiasm any more. Moreover, he didn't give me a clear picture as to when he'd be able to join us for the project, so we decided to part ways," says the filmmaker.

Thereafter, Uday approached three other heroes from Sandalwood's young brigade, as he wanted a bachelor in the role. But he claims that they showed minimal interest in the project. "We'd wanted a bachelor to play the lead, but then I changed the script around and approached Ganesh," says Uday.

Ganesh was the first choice
While Ganesh is shooting in the interiors of Coorg and was unavailable for comment, his wife Shilpa confirms that the actor will be a part of Auto Raja. "When Uday first approached Ganesh, he was sceptical about the script. But the director came back with a reworked storyline which was just fine. If any other actor was approached, that's not our concern," says Shilpa.

I had date issues: Ajai
"When Uday spoke to me about the film, I'd told him that I was busy and had committed to a couple of projects around the same time. I asked Uday if he could wait, but he said that the producers wanted to start immediately," says Ajai. What about Uday's claims that he didn't show interest in the film? "I didn't have dates to spare and that's the only reason I backed out," asserts Ajai.

TOI
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:39 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:40 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:41 am

'ಆಟೋರಾಜ' ಗಣೇಶ್‌ಗೆ ಮತ್ತೆ ಜೋಡಿಯಾದ್ರು ಭಾಮಾ

ಶೈಲೂ ಓ ಶೈಲೂ.. ನಿನಗೇನಾಯ್ತು ಹೇಳು... ಎಂದು ಗೋಲ್ಡನ್ ಸ್ಟಾರ್ ಗಣೇಶ್ ಆಲಾಪಿಸುವಾಗ ನುಲಿಯುತ್ತಿದ್ದ ಮಲಯಾಳಿ ಕುಟ್ಟಿ ಭಾಮಾರನ್ನು ಇಷ್ಟಪಡದವರು ಯಾರು? ಸಿನಿಮಾ ಸೋತರೂ ಹಲವರನ್ನು ಮೋಡಿ ಮಾಡಿದ್ದರು ಭಾಮಾ. ಅದರಲ್ಲೂ ಗಣೇಶ್ ಜತೆಗಿನ ಅವರ ಪರದೆ ಮೇಲಿನ ಕೆಮೆಸ್ಟ್ರಿ ಅದ್ಭುತ ಎಂಬ ಮಾತುಗಳಿದ್ದವು.

ಅದೇ ಕಾರಣಕ್ಕೋ ಏನೋ, 'ಆಟೋ ರಾಜ'ನಾಗುತ್ತಿರುವ ಗಣೇಶ್‌ಗೆ ಭಾಮಾ ಮತ್ತೆ ತಗಲಾಕ್ಕೊಂಡಿದ್ದಾರೆ. ಅಜಯ್ ರಾವ್ ಕೈ ತಪ್ಪಿದ ಉದಯ ಪ್ರಕಾಶ್ ನಿರ್ದೇಶನದ ಹೊಸ ಚಿತ್ರಕ್ಕೆ ಆಕೆಯೇ ನಾಯಕಿ ಎಂದು ಚಿತ್ರತಂಡ ಪ್ರಕಟಿಸಿದೆ.

ಈ ಉದಯ ಪ್ರಕಾಶ್ ಯಾರು ಗೊತ್ತಲ್ಲ? ಯೋಗಿ, ಕಳ್ಳ ಮಳ್ಳ ಸುಳ್ಳ ಚಿತ್ರಗಳನ್ನು ನಿರ್ದೇಶಿಸಿ ಒಂದಷ್ಟು ಹೆಸರು ಮಾಡಿದವರು. ಈಗ ಶಂಕರ್ ನಾಗ್‌ರ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರ 'ಆಟೋರಾಜ'ವನ್ನು ನೆನಪಿಸಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಆಟೋ ಡ್ರೈವರ್ ಪಾತ್ರ ಮಾಡುತ್ತಿದ್ದಾರೆ.

ಆದರೆ ಮೂಲ ಚಿತ್ರಕ್ಕೂ ಇದಕ್ಕೂ ಹೆಸರು ಬಿಟ್ಟರೆ ಬೇರೆ ಯಾವುದೇ ಸಂಬಂಧವಿಲ್ಲವಂತೆ. ನಾವು ಖಂಡಿತಾ ಆ ಚಿತ್ರವನ್ನು ರಿಮೇಕ್ ಮಾಡುತ್ತಿಲ್ಲ, ಅಲ್ಲಿನ ಕಥೆಯೇ ಬೇರೆ. ಇಲ್ಲಿನ ಕಥೆಯೇ ಬೇರೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಆಗಸ್ಟ್ 9ರಂದು ಬೆಂಗಳೂರಿನಲ್ಲಿ ಸೆಟ್ಟೇರಲಿರುವ ಚಿತ್ರದ ಬಗ್ಗೆ ಗಣೇಶ್ ಹೇಳುವುದಿಷ್ಟು: ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಇದು ತುಂಬಾ ಭಿನ್ನ. ನನ್ನ ಸಂಭಾಷಣೆಗಳು, ಆಕ್ಷನ್ ಸನ್ನಿವೇಶಗಳು ಚೆನ್ನಾಗಿವೆ. ಖಂಡಿತಾ ನನ್ನ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆ ನನ್ನಲ್ಲಿದೆ.

'ಮೊದಲಾ ಸಲ' ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ಭಾಮಾ, ಒಂದು ಕ್ಷಣದಲಿ, ಅಪ್ಪಯ್ಯ, ಅಂಬರ ಮುಂತಾದ ಚಿತ್ರಗಳನ್ನು ಬಗಲಿಗೆ ಹಾಕಿಕೊಂಡಿದ್ದಾರೆ. ಈಗ ಆಯ್ಕೆಯಾಗಿರುವ 'ಆಟೋರಾಜ'ವನ್ನೂ ಸೇರಿಸಿದರೆ ಆರು ಚಿತ್ರಗಳು ಅವರ ಕೈಯಲ್ಲಿವೆ.

[You must be registered and logged in to see this link.] ... 6009_1.htm
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:42 am

ಗೊಲ್ಡನ್ ಸ್ಟಾರ್ ಗಣೇಶ್ 'ಆಟೋರಾಜ'ಮುಹೂರ್ತ ಫಿಕ್ಸ್
Published: ಸೋಮವಾರ, ಆಗಸ್ಟ್ 6, 2012, 13:16 [IST]
Written by: ಶ್ರೀರಾಮ್ ಭಟ್

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಚಿತ್ರ 'ಆಟೋ ರಾಜ' ಮಹೂರ್ತಕ್ಕೆ ಸಿದ್ಧವಾಗಿದೆ. ಸದ್ಯ ಸಕ್ಕರೆ ಚಿತ್ರೀಕರಣದಲ್ಲಿರುವ ಗಣೇಶ್, ಈ ತಿಂಗಳು 9 ರಂದು (ಆಗಸ್ಟ್ 09, 2012) ಈ ಹೊಸ 'ಆಟೋ ರಾಜ'ಕ್ಕೆ ಚಿತ್ರದ ಮುಹೂರ್ತಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೊದಲು ಆಟೋ ರಾಜನಾಗಿ ಆಯ್ಕೆಯಾಗಿ ನಂತರ ಚಿತ್ರದಿಂದ ಹೊರಹೋಗಿದ್ದ ಅಜಯ್ ರಾವ್ ಜಾಗಕ್ಕೆ ನಟ ಗಣೇಶ್ ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತು.

ಗಣೇಶ್ ನಟನೆಯ ರೋಮಿಯೋ ಚಿತ್ರ ಈಗ ತೀರಾ ಯಶಸ್ವಿ ಎನ್ನುವಂತಿಲ್ಲದಿದ್ದರೂ ತಕ್ಕಮಟ್ಟಿಗೆ ಓಡುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಗಣೇಶ್ ಅವರಿಗೆ, ರೋಮಿಯೋ ಚಿತ್ರ ಗೆಲುವಿನ ನಗೆ ವಾಪಸ್ ಕೊಟ್ಟಿದೆ. ಸಕ್ಕರೆ ಚಿತ್ರೀಕರಣದಲ್ಲಿರುವ ಗಣೇಶ್ ಗೆ ವೃತ್ತಿಜೀವನದಲ್ಲಿ ಕೂಡ ಸಕ್ಕರೆ ದೊರೆತಿದೆ. ಇನ್ನು ಆಟೋ ರಾಜನಾಗಿ ಮೆರೆಯುವುದಷ್ಟೇ ಬಾಕಿ.

ಈ ಮೊದಲು 'ಕಳ್ಳ ಮಳ್ಳ ಸುಳ್ಳ' ಚಿತ್ರವನ್ನು ನಿರ್ದೇಶಿಸಿ ಯಶಸ್ವಿಯಾಗಿಸಿದ್ದ ನಿರ್ದೇಶಕ ಉದಯ ಪ್ರಕಾಶ್, ಈ ಆಟೋ ರಾಜ ಚಿತ್ರದ ನಿರ್ದೇಶಕರು. ಎಂಡಿ ವಿಶ್ವ ಹಾಗೂ ಗಿರೀಶ್, ಈ ಚಿತ್ರದ ನಿರ್ಮಾಪಕರು. ಆಟೋ ರಾಜನ ಜೋಡಿಯಾಗಿ ಈ ಮೊದಲು ಗಣೇಶ್ ನಟಿಸಿದ್ದ 'ಶೈಲೂ' ನಾಯಕಿ ಭಾಮಾ ಆಯ್ಕೆಯಾಗಿದ್ದಾರೆ. ಇನ್ನು ಮಿಕ್ ನಟ-ನಟಿಯರು ಹಾಗೂ ತಂತ್ರಜ್ಞರ ಆಯ್ಕೆ ಬಹುತೇಕ ಮುಗಿದಿದೆ.

ಆಗಸ್ಟ್ 9, 2012 ರಂದು ಲಾಂಚ್ ಆಗಲಿರುವ ಈ ಹೊಸ ಆಟೋ ರಾಜ ಚಿತ್ರಕ್ಕೂ, ಈ ಮೊದಲು ಶಂಕರ್ ನಾಗ್-ಗಾಯತ್ರಿ ಜೋಡಿಯಲ್ಲಿ ಬಂದಿದ್ದ ಚಿತ್ರ ಆಟೋ ರಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರ್ದೇಶಕ ಉದಯ ಪ್ರಕಾಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹೋಲಿಕೆಗೆ ಯಾವುದೇ ಆಸ್ಪದವಿಲ್ಲ. ಜೊತೆಗೆ ಹೊಸ ಆಟೋ ರಾಜ ಹೇಗಿರಬಹುದು ಎಂಬ ಕುತೂಹಲ ಸಹವಾಗಿ ಎಲ್ಲರಲ್ಲಿ ಮೂಡಿದೆ.

ಗಣೇಶ್ ಅವರ ಆಟೋ ರಾಜ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರೋಮಿಯೋ ಚಿತ್ರದ ಮೂಲಕ ಕಳೆದು ಹೋಗಿದ್ದ ತಮ್ಮ ಇಮೇಜನ್ನು ಮತ್ತೆ ಗಳಿಸಿಕೊಂಡಿರುವ ಗಣೇಶ್, ಸಕ್ಕರೆ ಹಾಗೂ ಆಟೋರಾಜನ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅದರಲ್ಲೂ ಈಗಾಗಲೇ ಬಂದಿರುವ ಚಿತ್ರದ 'ಕ್ಯಾಚಿ'ಯಾಗಿರುವ ಹೆಸರಿಟ್ಟುಕೊಂಡು ಬರುತ್ತಿರುವ 'ಆಟೋರಾಜ' ಚಿತ್ರಕ್ಕಾಗಿ ಗಣೇಶ್ ಅಭಿಮಾನಿಗಳು ಕಾಯುತ್ತಿದ್ದಾರೆ.
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:42 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:43 am

[img:0386][You must be registered and logged in to see this link.]
[/list]
[You must be registered and logged in to see this image.]


Facebook
[You must be registered and logged in to see this link.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:44 am

[You must be registered and logged in to see this image.]
Back to top Go down
Golden Egale

avatar

Posts : 1321
Join date : 2012-08-10

PostSubject: Re: Auto Raja - new film *Golden star Ganesh*   Fri Aug 24, 2012 9:46 am

Ganesh-Sudeep bury hatchet at Auto Raja muhurat
Updated: Thursday, August 23, 2012, 13:55 [IST]


Ganesh and Sudeep, who were at loggerheads, seem to have sorted out differences, as they came together at the muhurat of the former's upcoming movie Auto Raja. In fact, Kiccha tapped the clap for the opening scene of the Golden Star's forthcoming movie.

The actors have been ignoring each other since a few years. Though there were no reason for their tiff, on some occasions, Sudeep had taken potshots at the Golden Star for disrespecting senior actors. However, they have buried the hatchet, as Kiccha and Ganesh looked happy in each other's company.

They even posed together for cameras and looked comfortable at the muhurath. Auto Raja was launched on Wednesday (August 22) morning at Milk Colony playgrounds in Malleswaram, Bangalore. Bhama, Indrajith Lankesh, N Kumar, K Manju, Shailendra Babu and other noted personalities were spotted at the event.

Auto Raja is a remake of late Shankar Nag's blockbuster Kannada film of the same name. The director of the film has changed the script to suit the taste of the new-age audience. The movie stars Ganesh and Bhama, who is stepping into the shoes of Gayathri Ananth Nag.
Back to top Go down
Sponsored content
PostSubject: Re: Auto Raja - new film *Golden star Ganesh*   

Back to top Go down
 
Auto Raja - new film *Golden star Ganesh*
Back to top 
Page 1 of 1

Permissions in this forum:You cannot reply to topics in this forum
ಚಂದನವನ (sandalwood) :: karnataka :: Kannada movies discussion forum-
Jump to: