ಚಂದನವನ (sandalwood)

Priyamani in Charulatha by Dwarakish Productions

Page 1 of 3 1, 2, 3  Next

Go down

Priyamani in Charulatha by Dwarakish Productions

Post by Chalukya on Sat Aug 11, 2012 11:18 am

Charulatha Heroine Priyamani – Breaking

Multilingual National award winning actress will be working in a new women centric film titled as “Charulatha’. This is the first time that the actress is working in a female oriented film in the title role, though she has done a few films of that genre in Tollywood.

Charulantha is being launched on the Ugadi festival day on March 23. Dwarakish is the producer of the film, while his son Yogish is the executive producer. V.Kumar who had earlier directed Kicha Sudeep’s Vishnuvardhana is the director of the film besides writing the story and the screenplay. Sundar C Babu who provided the music for the Tamil film Nadodigal is the music director. Rajarathnam is the cinemetographer.

The other members of the star cast and technical crew has to be finalised. Incidentally ten days shooting of the film has been planned for the film.

Short URL: [You must be registered and logged in to see this link.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:19 am

[You must be registered and logged in to see this image.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:21 am

ಕನ್ನಡದ 'ಪ್ರಚಂಡ' ಕುಳ್ಳ ದ್ವಾರಕೀಶ್ ಮತ್ತೆ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ವಿಷ್ಣುವರ್ಧನ್, ಸೌಂದರ್ಯಾ 'ಆಪ್ತಮಿತ್ರ' ಚಿತ್ರದ ಯಶಸ್ಸಿನ ನಂತರ ಆರೇಳು ವರ್ಷ ಸುಮ್ಮನಿದ್ದ ದ್ವಾರಕೀಶ್ ಕಳೆದ ವರ್ಷ, 2011 ರಲ್ಲಿ ಮತ್ತೆ ನಿರ್ಮಾಣಕ್ಕಿಳಿದು 'ಓನ್ಲಿ ವಿಷ್ಣುವರ್ಧನ' ಚಿತ್ರ ನಿರ್ಮಿಸಿದ್ದರು. ಆ ಚಿತ್ರವೀಗ ಶತಕ ಬಾರಿಸಿ ನಿರ್ಮಾಪಕ ದ್ವಾರ್ಕಿ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.

ಇದೀಗ ವಿಷ್ಣುವರ್ಧನದಲ್ಲಿ ನಾಯಕಿಯರಲ್ಲೊಬ್ಬರಾಗಿದ್ದ ಪ್ರಿಯಾಮಣಿಯನ್ನು ಪ್ರಧಾನವಾಗಿಟ್ಟುಕೊಂಡು 'ಚಾರುಲತಾ' ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ದ್ವಾರಕೀಶ್, ಇದೇ ತಿಂಗಳು ಅಂದರೆ ಮಾರ್ಚ್ 23, 2012 ರ ಯುಗಾದಿ ಶುಭದಿನದಂದು ಮುಹೂರ್ತವಿಟ್ಟುಕೊಂಡಿದ್ದಾರೆ. ನಾಯಕಿ ಪ್ರಧಾನವಾಗಿರುವುದು ಮಾತ್ರವಲ್ಲ, ನಾಯಕ ಇರುವುದೇ ಇಲ್ಲ ಎಂಬ ಸುದ್ದಿಯೂ ಹರಿದಾಡುತ್ತಿರುವುದು ಸುಳ್ಳಲ್ಲ.

ವಿಷ್ಣುವರ್ಧನ ಚಿತ್ರದ ನಿರ್ದೇಶಕ ಕುಮಾರ್ ಮೇಲೆ ಮತ್ತೊಮ್ಮೆ ಭರವಸೆಯಿಟ್ಟಿರುವ ದ್ವಾರ್ಕಿ, ಚಾರುಲತಾರನ್ನೂ ಕೂಡ ಅವರ ಕೈಗೆ ಒಪ್ಪಿಸುತ್ತಿದ್ದಾರೆ. "ಇದೊಂದು ಪಕ್ಕಾ ಮನರಂಜನೆಯ ಚಿತ್ರ. ಪ್ರಿಯಾಮಣಿ ಈ ಹಿಂದೆ ನಟಿಸಿರದಂತ ಅಪರೂಪಕ್ಕೆ ಮಾತ್ರ ಸಿಗುವಂತೆ ಪಾತ್ರ" ಎಂದು ಹೇಳುವ ಮೂಲಕ ದ್ವಾರಕೀಶ್ ಪ್ರೇಕ್ಷಕರಲ್ಲಿ ಕುತೂಹಲದ ಜೊತೆ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ

ಚಾರುಲತಾ ಚಿತ್ರಕ್ಕೆ ಹೆಸರಿಗೆ ಮಾತ್ರ ದ್ವಾರಕೀಶ್ ನಿರ್ಮಾಪಕ. ಆದರೆ ಕೆಲಸವನ್ನೆಲ್ಲ ನೋಡಿಕೊಳ್ಳಲಿರುವವರು ಕಾರ್ಯಕಾರಿ ನಿರ್ಮಾಪಕ ಎಂಬ ಹೆಸರಿನಲ್ಲಿ ಅವರ ಪುತ್ರ ಯೋಗೀಶ್. ತಮಿಳಿನ 'ನಾಡೋಡಿಗಳ್' ಚಿತ್ರಕ್ಕೆ ಸಂಗೀತ ನೀಡಿದ್ದ ಸುಂದರ್ ಸಿ. ಬಾಬು ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಾಜರತ್ನಂ ಕ್ಯಾಮರಾ ಹಿಡಿಯಲಿದ್ದಾರೆ.

ಕಥೆ, ಚಿತ್ರಕಥೆಯ ಜತೆ ನಿರ್ದೇಶನದ ಹೊಣೆಯೂ ವಿ. ಕುಮಾರ್ ಅವರದ್ದು. ಇದೇ ಮಾರ್ಚ್ 23ರ ಯುಗಾದಿಯ ಶುಭ ದಿನದಂದು ಸೆಟ್ಟೇರುತ್ತಿರುವ ಚಾರುಲತಾಗೆ ಉಳಿದ ಪಾತ್ರಗಳ ಆಯ್ಕೆ ಸೇರಿದಂತೆ ಇನ್ನಿತರ ಸಂಗತಿಗಳನ್ನು ದ್ವಾರಕೀಶ್ ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರಂತೆ. ಸದ್ಯಕ್ಕೆ ತಮ್ಮ ನಿರ್ಮಾಣದ ಕಿಚ್ಚ ಸುದೀಪ್ ನಾಯಕತ್ವದ 'ವಿಷ್ಣುವರ್ಧನ' ಶತಕ ಭಾರಿಸಿದ ಸಂತೋಷವನ್ನು ದ್ವಾರ್ಕಿ ಅನುಭವಿಸುತ್ತಿದ್ದಾರೆ.

ಬೆಂಗಳೂರಿನ ಮೇನಕಾದಲ್ಲಿ ಮಾತ್ರವಲ್ಲದೇ, ಕರ್ನಾಟಕದ ಸುಮಾರು ಎಂಟು ಕಡೆ ಇನ್ನೂ ವಿಷ್ಣುವರ್ಧನ ಚೆನ್ನಾಗಿ ಓಡುತ್ತಿದ್ದಾನೆ. ಶೀರ್ಷಿಕೆ ವಿವಾದದಲ್ಲಿ ಸಿಲುಕಿದರೂ, ಅತ್ಯುತ್ತಮ ಕಥೆ ಮತ್ತು ನಿರ್ದೇಶನದಿಂದಾಗಿ ಚಿತ್ರ ಗೆದ್ದು ಟೀಕಾಕಾರರು ಬಾಯಿ ಮುಚ್ಚಿ ಕಣ್ಣುಕಣ್ಣು ಬಿಡುತ್ತಿದ್ದಾರೆ. ಒಟ್ಟಿನಲ್ಲಿ ದ್ವಾರಕೀಶ್ ಖುಷಿಯಾಗಿದ್ದಾರೆ ಹಾಗೂ ಮತ್ತೊಂದು ಚಿತ್ರದತ್ತ ತಮ್ಮ ಚಿತ್ತ ಹರಿಯಬಿಟ್ಟಿದ್ದಾರೆ
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:22 am

[You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:23 am

[You must be registered and logged in to see this image.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:25 am

][You must be registered and logged in to see this image.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:26 am

][You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:27 am

[You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:28 am

Priyamani is making waves after a long hiatus from Tamil cinema. The actress will be seen next in a film called Charulatha. She is playing the title role in this film. This project is an adaptation of the Thai smash hit Alone with Marsha Wattanapanich. Newcomer, Ponkumaran who has assisted Bhagyaraj and KS Ravikumar will be directing this film. This is Ponkumaran's first film in Tamil but he has already established himself in the Kannada film industry.

Skanda, Seetha and Saranya Ponvannan are also part of the cast. Sundar C Babu is doing the music and the editing is by Donmax. This film will be released in Tamil, Telugu and Kannada. Geetha Arts is producing this venture in Telugu, Dwarakish will produce in Kannada, and Ramesh Krishnamurthy the Tamil version

Source :http://www.behindwoods.com/tamil-movie-news-1/jun-12-01/priyamani-skanda-02-06-12.html
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:28 am

[You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:29 am

[You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:36 am

[You must be registered and logged in to see this image.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:38 am

[You must be registered and logged in to see this image.]
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by Chalukya on Sat Aug 11, 2012 11:39 am

][You must be registered and logged in to see this image.][
avatar
Chalukya

Posts : 109
Join date : 2012-06-01

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:08 pm

ದ್ವಾರಕೀಶ್ ಮತ್ತೆ ಫೀಲ್ಡಿಗೆ- ಪ್ರಿಯಾಮಣಿ ಹೀರೋಯಿನ್!

'ಆಪ್ತಮಿತ್ರ'ದ ಗೆಲುವಿನ ನಂತರ ಆರೇಳು ವರ್ಷ ಸುಮ್ಮನಿದ್ದ ಕುಳ್ಳ ದ್ವಾರಕೀಶ್ 'ಓನ್ಲಿ ವಿಷ್ಣುವರ್ಧನ' ಶತಕ ಬಾರಿಸುತ್ತಿದ್ದಂತೆ ಮತ್ತೆ ಫೀಲ್ಡಿಗಿಳಿದಿದ್ದಾರೆ. ಅಲ್ಲಿ ನಾಯಕಿಯಾಗಿದ್ದ ಪ್ರಿಯಾಮಣಿಯನ್ನೇ ಉಳಿಸಿಕೊಂಡಿರುವ ಅವರೀಗ 'ಚಾರುಲತ' ಎಂಬ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ.

ಇದೇನಪ್ಪ, ಇಷ್ಟು ಬೇಗ ಇನ್ನೊಂದು ಚಿತ್ರವನ್ನು ದ್ವಾರಕೀಶ್ ಕೈಗೆತ್ತಿಕೊಂಡಿದ್ದಾರೆ? ಒಂದಾನೊಂದು ಕಾಲದಲ್ಲಿ ಹಿಂದೆ ಮುಂದೆ ನೋಡದೆ ನಿರ್ಮಾಣಕ್ಕಿಳಿಯುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವರು ಅಳೆದು-ತೂಗಿ ನೋಡುವುದು ಜಾಸ್ತಿಯಾಗಿತ್ತಲ್ಲ? ಈಗೇನು ಹೀಗಾಯ್ತು ಅನ್ನೋ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಅವರು 'ವಿಷ್ಣುವರ್ಧನ'ದ ನಿರ್ದೇಶಕ ವಿ. ಕುಮಾರ್ ಮೇಲೆ ಅಪಾರ ಭರವಸೆ ಇಟ್ಟಂತಿದೆ. ಅವರ ನಿರ್ದೇಶನಕ್ಕೇ ಕುಳ್ಳ ಮತ್ತೆ ಜೈ ಎಂದಿದ್ದಾರೆ.

ಹೌದು, ವಿ. ಕುಮಾರ್ ನಿರ್ದೇಶನದ 'ಚಾರುಲತ' ಪಕ್ಕಾ ಮನರಂಜನೆಯ ಚಿತ್ರ. ಆದರೆ ನಾಯಕಿ ಪ್ರಧಾನ. ಇಲ್ಲಿ ನಾಯಕ ಇರುತ್ತಾನೋ ಇಲ್ಲವೋ ಎನ್ನುವುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆದರೆ ಪ್ರಿಯಾಮಣಿ ಈ ಹಿಂದೆ ಯಾವ ಭಾಷೆಯಲ್ಲೂ ನಟಿಸಿರದ ರೀತಿಯ ಪಾತ್ರ ಎಂದು ಹೇಳಲಾಗುತ್ತಿದೆ.

ಹೆಸರಿಗೆ ದ್ವಾರಕೀಶ್ ನಿರ್ಮಾಪಕ. ಅವರ ಪುತ್ರ ಯೋಗೀಶ್ ಕಾರ್ಯಕಾರಿ ನಿರ್ಮಾಪಕ, ಅಂದರೆ ಎಲ್ಲವನ್ನೂ ನೋಡಿಕೊಳ್ಳುವುದು ಯೋಗೀಶ್. 'ನಾಡೋಡಿಗಳ್' ಚಿತ್ರಕ್ಕೆ ಸಂಗೀತ ನೀಡಿದ್ದ ಸುಂದರ್ ಸಿ. ಬಾಬು ಇಲ್ಲಿ ಸಂಗೀತ ನಿರ್ದೇಶಕ. ರಾಜರತ್ನಂ ಕ್ಯಾಮರಾ ಹಿಡಿಯಲಿದ್ದಾರೆ.

ಕಥೆ, ಚಿತ್ರಕಥೆಯ ಜತೆ ನಿರ್ದೇಶನದ ಹೊಣೆ ವಿ. ಕುಮಾರ್ ಅವರದ್ದು. ಇದೇ ಮಾರ್ಚ್ 23ರ ಯುಗಾದಿಯ ಶುಭ ದಿನದಂದು 'ಚಾರುಲತ' ಸೆಟ್ಟೇರುತ್ತಿದ್ದಾಳೆ. ಉಳಿದ ಪಾತ್ರಗಳ ಆಯ್ಕೆ ಸೇರಿದಂತೆ ಇನ್ನಿತರ ಸಂಗತಿಗಳನ್ನು ದ್ವಾರಕೀಶ್ ಶೀಘ್ರದಲ್ಲೇ ಬಹಿರಂಗಪಡಿಸುತ್ತಾರಂತೆ.

[You must be registered and logged in to see this link.]
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:09 pm

ದ್ವಾರಕೀಶ್ ಹೊಸ ಚಿತ್ರ `ಚಾರುಲತಾ`

ಕರ್ನಾಟಕದ ಕುಳ್ಳ ದ್ವಾರಕೀಶ್ ವಿಷ್ಣುವರ್ದನ ಚಿತ್ರವು ಹಿಟ್ ಆದ ಕೆಲವು ತಿಂಗಳ ನಂತರ ಅದೇ ತಂಡವನ್ನು ಇಟ್ಟುಕೊಂಡು ಚಾರುಲತಾ ಎಂಬ ಹೂಸ ಚಿತ್ರ ಪ್ರಾರಂಭಮಾಡಿದ್ದಾರೆ. ಚಿತ್ರದ ಮಹೂರ್ತವು ಯುಗಾದಿ ಹಬ್ಬದಂದು ಸೀತಾ ಮತ್ತು ಪ್ರಿಯಾಮಣಿ ಮಾತಾಡುವ ದೃಶ್ಯಕ್ಕೆ ಸುದೀಪ್ ಪತ್ನಿ ಪ್ರಿಯಾ ಕ್ಲಾಪ್ ಮಾಡಿದರು. ಚಾರುಲತಾ ಬಗ್ಗೆ ದ್ವಾರಕೀಶ್ ಹೇಳುವಂತೆ ಇದುವರೆವಿಗೂ ಭಾರತದಲ್ಲಿ ಯಾರು ಟಚ್ ಮಾಡಿರದ ನಾವೀನ್ಯತೆ ಕಥೆ. ಆಂಗ್ಲ ಭಾಷೆಯಲ್ಲಿ ಬಂದಂತಹ ಚಿತ್ರದ ಎಳೆಯನ್ನು ತೆಗೆದುಕೊಂಡು ನಮ್ಮ ನೇಟಿವಿಟಿಗೆ ತಕ್ಕಂತೆ ಕಥೆ ಹಣೆಯಲಾಗಿದ್ದು, ವಿಷ್ಣುವರ್ದನ ಚಿತ್ರದಲ್ಲಿ ಪೋಷಕ ಪಾತ್ರವನ್ನು ಚೆನ್ನಾಗಿ ಮಾಡಿದ್ದ ಪ್ರಿಯಾಮಣಿಗೆ ಇದರಲ್ಲಿ ನಾಯಕಿ ಪಾತ್ರ ನೀಡಿ ಜವಬ್ದಾರಿಯನ್ನು ಹೆಚ್ಚಿಸಿದ್ದೇವೆ. ಸಿನಿಮಾವನ್ನು ಮೂರು ತಿಂಗಳಲ್ಲಿ ಮುಗಿಸಿ ವರಮಹಾಲಕ್ಷಿ ಹಬ್ಬದಂದು ತೆರೆಗೆ ತರುವ ಯೋಚನೆ ಇದೆ. ಯಾವ ಆಂಗ್ಲ ಚಿತ್ರದ್ದು ಎಂದರೆ ಗುಟ್ಟು ಬಿಟ್ಟುಕೊಡದ ದ್ವಾರಕೀಶ್ ತಾವು ಗತ ಕಾಲದಲ್ಲಿ ನಡೆದ ಯಾತನಮಯ ಘಟನೆ ಹೇಳಿ ಚಾರುಲತಾ ಹುಟ್ಟಿಕೊಂಡಿದ್ದು ಕೇವಲ ೨೦ ದಿನಗಳಲ್ಲಿ ಎಂದು ಪ್ರಶ್ನಗೆ ತೆರೆ ಏಳೆದರು.

ನಾಯಕಿ ಪ್ರಿಯಾಮಣಿ ಪಾತ್ರ ತುಂಬ ಸೊಗಸಾಗಿದ್ದು, ದ್ವಾರಕೀಶ್ ಬ್ಯಾನರ್‌ನಲ್ಲಿ ಕೆಲಸ ಮಾಡುವುದು ಖುಷಿ ತಂದಿದೆ ಎಂಬ ಮಾತಾಗಿತ್ತು. ಪ್ರಥಮ ಬಾರಿಗೆ ನಾಯಕ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟ ದ್ವಾರಕೀಶ್ ಮತ್ತು ಕುಮಾರ್‌ಗೆ ಅಭಿನಂದನೆ ಸಲ್ಲಿಸಿದರು ಸ್ಕಂದ. ಆಂಗ್ಲ ಚಿತ್ರದ ಏಳೆಯಾಗಿದ್ದರೂ ಶೇಕಡ ೪೦ ರಷ್ಟು ಕನ್ನಡ ಜನರಿಗೆ ಇಷ್ಟವಾಗುವ ಹಾಗೆ ಚಿತ್ರಕಥೆ ಮಾಡಲಾಗಿದೆ ಎಂದು ನಿರ್ದೇಶಕ ಕುಮಾರ್ ಹೇಳಿಕೊಂಡರು. ಹಿರಿಯ ನಟಿ ಸೀತಾ ಪಾತ್ರ ತುಂಬಾ ಚನ್ನಾಗಿದೆ ಎಂದು ತಮಿಳಿನಲ್ಲಿ ಉಸುರಿಸಿದರು . ಚಿತ್ರರಂಗಕ್ಕೆ ಬಂದು ೫೦ ವರ್ಷ ಹಾಗೂ ಚಾರುಲತಾ ೫೦ ನೇ ನಿರ್ಮಾಣದ ಚಿತ್ರವೆಂದು ಸ್ವತ: ದ್ವಾರಕೀಶ್ ಮಾದ್ಯಮದವರಿಗೆ ತಮ್ಮ ಸಾದನೆ ಬಗ್ಗೆ ಪಲಕು ಹಾಕಿದರು. ಅಪ್ಪನಿಗೆ ಬೆನ್ನಲಬಾಗಿ ಕಾರ್ಯಕಾರಿ ನಿರ್ಮಾಪಕರಾಗಿ ಯೋಗೀಶ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸುನೀಲ್ ಶೃತಿಯಲ್ಲಿ, ವಿಷ್ಣುವರ್ದನ್ ವಂಶವೃಕ್ಷದಲ್ಲಿ ಸ್ಟಾರ್ ಆದಂತೆ ನಮ್ಮ ನಾಯಕ ಸ್ಕಂದ ಚಾರುಲತಾ ನಂತರ ಸ್ಟಾರ್ ಆಗುತ್ತಾನೆಂದು ದ್ವಾರಕೀಶ್ ಭರವಸೆಯ ಮಾತನಾಡಿದರು. ಸುಂದರ್ ಸಿ ಬಾಬು ಸಂಗೀತ ಸಂಯೋಜನೆ ಮತ್ತು ಪನ್ನಿರ್‌ಸೆಲ್ವಂ ಕ್ಯಾಮರಾಕ್ಕೆ ಕೈಹಿಡಿಯಲಿದ್ದಾರೆ.
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:09 pm

][You must be registered and logged in to see this image.] source gg
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:10 pm

ದ್ವಾರ್ಕಿ ಇಂಗ್ಲೀಷ್ ಕಾಪಿಗೆ ಪ್ರಿಯಾಮಣಿ ಹೀರೋಯಿನ್

ಕರ್ನಾಟಕದ ಕುಳ್ಳ ದ್ವಾರಕೀಶ್ 'ವಿಷ್ಣುವರ್ಧನ'ದಲ್ಲಿ ಗೆದ್ದು 'ಚಾರುಲತ' ಮಾಡಲು ಹೊರಟಿದ್ದಾರೆ ಅನ್ನೋದನ್ನು ಕೆಲವೇ ದಿನಗಳ ಹಿಂದಷ್ಟೇ ಓದಿದ್ದೀರಿ. ಅದೇನೋ ನಾಯಕಿ ಕೇಂದ್ರಿತ ಚಿತ್ರ ಅನ್ನೋದೂ ಗೊತ್ತಾಗಿತ್ತು. ಆದರೆ ಅದು ಹಾಲಿವುಡ್ ಚಿತ್ರದ ಕಾಪಿ ಅನ್ನೋದೀಗ ಬಯಲಾಗಿದೆ.

ಬಯಲಾಗಿರೋದು ಸ್ವತಃ 'ಚಾರುಲತ' ಟೀಮಿನಿಂದ. ಪ್ರಿಯಾಮಣಿ ನಾಯಕಿಯಾಗಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲೇ ಗುಟ್ಟು ಹೊರ ಬಿದ್ದಿದೆ. ಆದರೆ ಮಕ್ಕಿಕಾಮಕ್ಕಿ ಕಾಪಿ ಅಲ್ಲ, ಸ್ಫೂರ್ತಿ ಪಡೆದುಕೊಂಡು ಮಾಡುತ್ತಿದ್ದೇವೆ ಎಂಬ ಸ್ಪಷ್ಟನೆಯೂ ಆ ಕಡೆಯಿಂದ ಬಂದಿದೆ.

ಇಡೀ ಭಾರತೀಯ ಚಿತ್ರರಂಗದಲ್ಲೇ ಇಂತಹ ಕಥೆಯನ್ನು ಯಾರೂ ಟಚ್ ಮಾಡಿಲ್ಲ. ಅಂತಹ ಹೊಸತನದ ಕಥೆ ಇಲ್ಲಿದೆ. ಇಂಗ್ಲೀಷ್‌ನಲ್ಲಿ ಬಂದ ಚಿತ್ರದ ಎಳೆಯಾದರೂ, ನಮ್ಮ ನೆಲದ ಸೊಗಡಿಗೆ ಅಗತ್ಯವಿರುವ ಬದಲಾವಣೆ ಮಾಡಲಾಗಿದೆ ಅಂತ ದ್ವಾರಕೀಶ್ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಆ ಚಿತ್ರ ಯಾವುದು? ಈ ಸಂಗತಿಯನ್ನು ದ್ವಾರಕೀಶ್ ಬಾಯಿ ಬಿಟ್ಟಿಲ್ಲ. ಈ ಹಿಂದೆ ನಡೆದ ಘಟನೆಯೊಂದರ ಕಥೆ ಹುಟ್ಟಿಕೊಂಡಿದ್ದು ಕೆಲವೇ ದಿನಗಳ ಹಿಂದೆ ಎಂದರು. ಇತ್ತೀಚೆಗಷ್ಟೇ ಇಂಗ್ಲೀಷ್ ಚಿತ್ರವೊಂದನ್ನು ನೋಡಿದ್ದ ದ್ವಾರಕೀಶ್‌ಗೆ ಅದರ ಕಥೆ ತುಂಬಾ ಇಷ್ಟವಾಗಿತ್ತಂತೆ. ಹಾಗೆ ನೋಡಿದವರು 'ವಿಷ್ಣುವರ್ಧನ' ನಿರ್ದೇಶಕ ವಿ. ಕುಮಾರ್ ಅವರನ್ನು ಕರೆದು ಆ ಚಿತ್ರವನ್ನು ನೋಡಲು ಹೇಳಿದರಂತೆ. ಇದೇ ಕಥೆಯ ಎಳೆಯನ್ನಿಟ್ಟುಕೊಂಡು ಚಿತ್ರ ಮಾಡುವ ನಿರ್ಧಾರ ತೆಗೆದುಕೊಂಡದ್ದು ಆಗಲೇ. ಈಗ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ನಿರ್ದೇಶಕ ಕುಮಾರ್ ಅವರಲ್ಲೂ ಖುಷಿಯಿದೆ.

ನಾಯಕಿ ಕೇಂದ್ರಿತ ಚಿತ್ರವಾಗಿದ್ದರೂ ಇದು ಸಸ್ಪೆನ್ಸ್ ಥ್ರಿಲ್ಲರ್ ಎಂದರು ನಿರ್ದೇಶಕ ಕುಮಾರ್. ಇಲ್ಲಿ ಪ್ರಿಯಾಮಣಿಗೆ ಸ್ಕಂದ ಎಂಬ ಹೊಸ ಹುಡುಗ ನಾಯಕ.

ಸಾರಥಿ ಚಿತ್ರದಲ್ಲಿ ನಟಿಸಿದ್ದ ಸೀತಾ ಇಲ್ಲೂ ಇದ್ದಾರೆ. ಈ ಚಿತ್ರ ಇನ್ನೊಂದು ಆಪ್ತಮಿತ್ರವಾಗಲಿದೆ ಅನ್ನೋದು ಅವರ ಭರವಸೆ. ಪನ್ನೀರ್ ಸೆಲ್ವಂ ಸಂಗೀತ, ಸುಂದರ್ ಸಿ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ.

ಇಷ್ಟೆಲ್ಲ ಬಯಲಾಗಿದ್ದು ಯುಗಾದಿಯಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ. ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ 48ನೇ ಚಿತ್ರವಿದು ಅನ್ನೋದು ಹೆಗ್ಗಳಿಕೆ. 50ನೇ ಚಿತ್ರ 'ಸಲಾಂ ಸಿನಿಮಾ' ಅಂತ ಪುನರುಚ್ಛರಿಸಿದರು ದ್ವಾರಕೀಶ್.

[You must be registered and logged in to see this link.]
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:11 pm

Sundar C Babu composes music for Charulatha

source : [You must be registered and logged in to see this link.]

Tamil music director Sundar C Babu has been finalized as the music composer for the Priyamani starrer Charulatha. Charulatha marks the second film for Sundar in Sandalwood after Anjadiru.

On talking about scoring music for Charulatha, Sundar said, “Music is what adds value to this plot. The film has two songs, but background score is what is pivotal to the script. And having heard background scores from my earlier films including the recently released Poraali, producer Yogish and director P. Kumar were keen on me composing the music. The story also impressed me.”

Charulatha is a woman-centric film. The movie is a thriller flick. Debutant Skanda plays the male lead
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:12 pm

Its remake of ALONE

[You must be registered and logged in to see this image.][
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:13 pm

[You must be registered and logged in to see this image.]
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:14 pm

Priyamani plays Siamese twins?

Priyamani is always known to play characters that are complex and very intriguing. This time around, the actress, who won a National Award for " Paruthiveeran", is all set to play Siamese twins in her latest Kannada film " Charulatha".

This film is said to be the official remake of the superhit Thai film " Alone", which was a horror flick. This film though is said to have been adapted to Indian sensibilities and will not be a horror film.

The film's producer Yogish Dwarakish believes that this film will bring her another National Award. "The character she essays here is going to be a dream that most heroines would be envious of," he says, adding that this was the first time he was so gung-ho about a thriller subject after his Apthamithra, which he produced almost a decade ago.

The film is directed by P Kumar, whose debut flick " Vishnuvardhana" was a superhit and had Priyamani walking away with accolades for a small but pivotal role.

Let's see what the producer-director-heroine combination brings forth this time around.

TOI
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:15 pm

ರಿಮೇಕ್ ಚಿತ್ರದಲ್ಲಿ ನಟಿಸಲ್ಲ; ಮಾತು ತಪ್ಪದ ರಮ್ಯಾ

ನಾಯಕಿ ಪ್ರಧಾನ ಸಿನಿಮಾ ಆಗಿರುವುದರಿಂದ ನಟಿಸಬೇಕು ಎಂದು ಹಿರಿಯ ನಟ-ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ಎಷ್ಟೇ ಒತ್ತಾಯ ಮಾಡಿದರೂ ಲಕ್ಕಿ ಸ್ಟಾರ್ ರಮ್ಯಾ ಕೇಳಿರಲಿಲ್ಲ. ರಮ್ಯಾ ಹೀಗೆ ರಚ್ಚೆ ಹಿಡಿಯಲು ಕಾರಣ, ಸಂಭಾವನೆ ಅಂತ ಆಗ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು.

ಆದರೆ ಅದೇ ನಿಜವಲ್ಲ. ವಾಸ್ತವದಲ್ಲಿ ದ್ವಾರಕೀಶ್ ಪ್ರೊಜೆಕ್ಟ್‌ಗೆ ರಮ್ಯಾ ನಕಾರ ಸೂಚಿಸಲು ಕಾರಣ, ಅದು ರಿಮೇಕ್ ಸಿನಿಮಾ ಎನ್ನುವುದು! 2007ರಲ್ಲಿ ಬಿಡುಗಡೆಯಾಗಿದ್ದ ಥಾಯ್ ಸಿನಿಮಾ 'ಅಲೋನ್' ಚಿತ್ರವನ್ನೇ ದ್ವಾರಕೀಶ್ ಅಧಿಕೃತವಾಗಿ ರಿಮೇಕ್ ಮಾಡಲು ಹೊರಟಿದ್ದರು.

ಆ ಚಿತ್ರವೇ 'ಚಾರುಲತಾ'. ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ನಿರ್ಮಾಣದ ಈ ಸಿನಿಮಾದಲ್ಲೀಗ ಪ್ರಿಯಾಮಣಿ ಹೀರೋಯಿನ್. ರಮ್ಯಾ ರಿಮೇಕ್ ಚಿತ್ರದಲ್ಲಿ ನಟಿಸೋದಿಲ್ಲ ಎಂದು ಹೇಳಿದ ನಂತರ ದ್ವಾರಕೀಶ್ ಪ್ರಿಯಾಮಣಿಯವರಿಗೆ ಗಾಳ ಹಾಕಿದ್ದರು.

ಮಾತು ಉಳಿಸಿಕೊಂಡರು...
ರಿಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳುವವರಿಗೆ ಕನ್ನಡ ಚಿತ್ರರಂಗದಲ್ಲೇನೂ ಕೊರತೆಯಿಲ್ಲ. ಆದರೆ ಅದನ್ನು ಉಳಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ. ಆ ಮಟ್ಟಿಗೆ ರಮ್ಯಾ ತನ್ನ ಮಾತು ಉಳಿಸಿಕೊಂಡಿದ್ದಾರೆ.

ರಿಮೇಕ್ ಚಿತ್ರಗಳಲ್ಲಿ ಇನ್ಯಾವತ್ತೂ ನಟಿಸೋದೇ ಇಲ್ಲ ಎಂದು ಕೆಲವು ತಿಂಗಳ ಹಿಂದಷ್ಟೇ ರಮ್ಯಾ ಪ್ರಕಟಿಸಿದ್ದರು. ಆ ನಂತರ ಅವರಿಗೆ ಸಿಕ್ಕಿದ್ದ ಹಲವು ರಿಮೇಕ್ ಆಫರುಗಳನ್ನು ತಿರಸ್ಕರಿಸಿದ್ದರು. ಅದರಂತೆ ಈಗ ದ್ವಾರಕೀಶ್ ಮಹತ್ವಾಕಾಂಕ್ಷೆಯ 'ಚಾರುಲತಾ'ವನ್ನೂ ಬೇಡವೆಂದಿದ್ದಾರೆ.

ರಮ್ಯಾ 'ಚಾರುಲತಾ' ಚಿತ್ರ ರಿಮೇಕ್ ಎಂಬ ಕಾರಣಕ್ಕೆ ಬೇಡ ಎಂದಿರುವುದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಬಯಲಾಯಿತು. ನೀವು ಇತ್ತೀಚೆಗೆ ಬೇಡವೆನ್ನುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಆ ಚಿತ್ರ ರಿಮೇಕ್ ಎಂದು ರಮ್ಯಾ ಉತ್ತರಿಸಿದರು.

ಮೊದಲ ಚಿತ್ರ (ಚಾರುಲತಾ) ಕೊರಿಯನ್ ಸಿನಿಮಾವೊಂದರ ರಿಮೇಕ್. ಇನ್ನೊಂದರ (ರೂಪಾ ಅಯ್ಯರ್ 'ಚಂದ್ರ') ಕಥೆ ನನಗೆ ಹಿಡಿಸಲಿಲ್ಲ. ಜಾನಿ ಮೇರಾ ನಾಮ್ ಭಾಗ ಎರಡರಲ್ಲಿ ನಟಿಸುವ ಕುರಿತು ಮಾತುಕತೆಯಷ್ಟೇ ನಡೆಯುತ್ತಿದೆ. ಸಿದ್ಲಿಂಗು ಟೀಮ್‌ನ 'ಕಲ್ಕತ್ತಾ ಸಾದಾ' ಕೂಡ ಅಂತಿಮಗೊಂಡಿಲ್ಲ. ಆದರೆ ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಅದು ಜೂನ್ ತಿಂಗಳಲ್ಲಿ ಶುರುವಾಗಲಿದೆ ಎಂದು ರಮ್ಯಾ ಹೇಳಿದರು.

[You must be registered and logged in to see this link.]
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:16 pm

[You must be registered and logged in to see this image.]

ಚಿತ್ರೀಕರಣ ಹಂತದಲ್ಲೇ ಚಾರುಲತಾ ಚುಕುಪುಕು ರೈಲು

ಕನ್ನಡದ ಕುಳ್ಳ ದ್ವಾರಕೀಶ್ ನಿರ್ಮಿಸುತ್ತಿರುವ 'ಚಾರುಲತಾ' ಚಿತ್ರೀಕರಣ ನಡೆಯುತ್ತಿದೆ. ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ, ಶೂಟಿಂಗ್ ಹಂತದಲ್ಲಿರುವಾಗಲೇ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅಂದರೆ ಈಗಾಗಲೇ ತಮಿಳು ಹಾಗೂ ತೆಲುಗು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ.

ಚಾರುಲತಾ ಚಿತ್ರದ ತಮಿಳು ಡಬ್ಬಿಂಗ್ ಹಕ್ಕನ್ನು ಭಾರೀ ಮೊತ್ತಕ್ಕೆ ರಮೇಶ್ ಕೃಷ್ಣಮೂರ್ತಿ ಎಂಬುವವರು ಖರೀದಿಸಿದ್ದಾರೆ. ಇನ್ನು ತೆಲುಗು ಹಕ್ಕನ್ನು 'ಅಲ್ಲು ಅರವಿಂದ್' ಅವರ 'ಗೀತಾ ಆರ್ಟ್ಸ್' ಖರೀದಿಸಿದೆ. ಈ ಮೂಲಕ ಚಿತ್ರ ನಿರ್ಮಾಣದ ಹಂತದಲ್ಲೇ ದ್ವಾರಕೀಶ್ ಜೇಬು ಸಾಕಷ್ಟು ಭರ್ತಿಯಾಗಿದೆ. ನಿರ್ಮಾಪಕ ದ್ವಾರಕೀಶ್ ನಗು ಇನ್ನೂ ಜೋರಾಗಿದೆ.

ಆದರೆ ಈ ಚಿತ್ರ ನಾಯಕಿ ಪ್ರಿಯಾಮಣಿ ಹೇಳುವುದೇ ಬೇರೆ. "ಚಾರುಲತಾ' ತಮಿಳಿಗೆ ಡಬ್ ಆಗುತ್ತಿಲ್ಲ. ಬದಲಿಗೆ ಕನ್ನಡದ ಜೊತೆಯಲ್ಲೇ, (ಏಕಕಾಲದಲ್ಲಿ) ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ" ಎಂದಿದ್ದಾರೆ ಪ್ರಿಯಾ. ಏನೇ ಆಗಲಿ, ಪ್ರಿಯಾಮಣಿ ಖುಷಿಗಂತೂ ಪಾರವೇ ಇಲ್ಲ. ಕಾರಣ, ಅವರು ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಬಹಳಷ್ಟು ಕಾಲವಾಗಿತ್ತು.

ತಮಿಳು ಪ್ರೇಕ್ಷಕರು ಎಲ್ಲಿ ತಮ್ಮನ್ನು ಮರೆತುಬಿಡುವರೋ ಎಂಬ ಆತಂಕ ಬಹುಶಃ ಪ್ರಿಯಾಮಣಿಗಿತ್ತೋ ಏನೋ? ಈಗ ಪ್ರಿಯಾಮಣಿ ಆತಂಕ ದೂರವಾಗಿ ಆ ಜಾಗದಲ್ಲಿ ಸಂತೋಷ ಮನೆಮಾಡಿದೆ. "ಸಾಕಷ್ಟು ಒಳ್ಳೆಯ ಚಿತ್ರದ ಮೂಲಕ ಮತ್ತೆ ತಮಿಳು ಪ್ರೇಕ್ಷಕರ ಮುಂದೆ ತಾವು ಹೋಗುತ್ತಿರುವುದಾಗಿ ಪ್ರಿಯಾ ಹೇಳಿಕೊಂಡಿದ್ದಾರೆ.

ಥಾಯ್ ಭಾಷೆಯ 'ಅಲೋನ್' ಎಂಬ ಚಿತ್ರದಿಂದ ಸ್ಪೂರ್ತಿ ಪಡೆದು ಚಾರುಲತಾ ಚಿತ್ರವನ್ನು ಪಿ. ಕುಮಾರ್ (ಪೊನ್ ಕುಮಾರನ್) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ. ಕುಮಾರ್ ಅವರು ಈ ಹಿಂದೆ 'ವಿಷ್ಣುವರ್ಧನ' ಚಿತ್ರ ನಿರ್ಮಿಸಿ ಬಹಳಷ್ಟು ಭರವಸೆ ಮೂಡಿಸಿದವರು.

ದ್ವಾರಕೀಶ್ ನಿರ್ಮಾಣದ ಈ ಚಿತ್ರದ ಮೂಲಕ ಪ್ರಿಯಾಮಣಿ ಕನ್ನಡ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಮತ್ತೆ ಮಿಂಚುವ ಕಾಲ ಸನ್ನಿಹಿತವಾಗಿದೆ ಎನ್ನಬಹುದೇನೋ. ಈ ಚಿತ್ರದ ಉಳಿದ ತಾರಾಬಳಗದಲ್ಲಿ ಕನ್ನಡದ ಸ್ಕಂದ, ತಮಿಳಿನ ಸೀತಾ, ಶರಣ್ಯ, ಸಾಯಿ ಶಶಿ, ರವಿಶಂಕರ್, ಮಾ. ಮಂಜುನಾಥ್, ಸುನೇತ್ರಾ, ಸುದರ್ಶನ್ ಮುಂತಾದವರಿದ್ದಾರೆ.

ಸುಂದರ್ ಸಿ ಬಾಬು ಸಂಗೀತ, ಪನೀರ್ ಸೆಲ್ವಂ ಛಾಯಾಗ್ರಹಣ ಹೊಂದಿರುವ ಚಾರುಲತಾ ಚಿತ್ರ ವಿಷ್ಣುವರ್ಧನ ನಂತರ ದ್ವಾರಕೀಶ್ ಸಾಕಷ್ಟು ಅಳೆದು-ತೂಗಿ ನಿರ್ಮಿಸುತ್ತಿರುವ ಚಿತ್ರ. ಕುಳ್ಳ ದ್ವಾರಕೀಶ್ ಲೆಕ್ಕಾಚಾರ ಇತ್ತೀಚಿನ ದಿನಗಳಲ್ಲಿ ತಪ್ಪುವುದು ತೀರಾ ಕಡಿಮೆ. ಹಾಗಾಗಿ, ಚಾರುಲತಾ ದಕ್ಷಿಣ ಭಾರತದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದರೂ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by barbarossa on Wed Sep 05, 2012 11:17 pm

'ಚಾರುಲತಾ'ಗೆ ತಮಿಳು-ತೆಲುಗಲ್ಲಿ ಭಾರೀ ಡಿಮ್ಯಾಂಡ್

ಕುಳ್ಳ ದ್ವಾರಕೀಶ್ ನಿರ್ಮಿಸುತ್ತಿರುವ 'ಚಾರುಲತಾ' ಶೂಟಿಂಗ್ ಮುಗಿಯೋ ಮೊದಲೇ ಭಾರೀ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ. ಒಂದು ಕಡೆಯಿಂದ ತಮಿಳು, ಇನ್ನೊಂದು ಕಡೆಯಿಂದ ತೆಲುಗು -- ಪ್ರಿಯಾಮಣಿ ಮತ್ತೆ ಮಿಂಚುವ ಕಾಲ ಸನ್ನಿಹಿತವೇ?

ಹೌದೆನ್ನುತ್ತಿದೆ 'ಚಾರುಲತಾ' ಟೀಮ್. ಇನ್ನೂ ಚಿತ್ರೀಕರಣದಲ್ಲಿರುವಾಗಲೇ ಈ ಚಿತ್ರದ ತಮಿಳು ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ. ಭಾರೀ ಮೊತ್ತಕ್ಕೆ ರಮೇಶ್ ಕೃಷ್ಣಮೂರ್ತಿ ಎಂಬುವವರು ಡಬ್ಬಿಂಗ್ ಹಕ್ಕು ಖರೀದಿಸಿದ್ದಾರೆ. ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ತೆಲುಗು ಆವೃತ್ತಿಯ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದೆ. ಚಿತ್ರ ನಿರ್ಮಾಣದ ಹಂತದಲ್ಲೇ ದ್ವಾರಕೀಶ್ ಬ್ಯಾಂಕ್ ಖಾತೆಗೆ ಒಂದಷ್ಟು ಹಣ ಜಮಾವಣೆಯಾಗಿದೆ.

ಆದರೆ ಪ್ರಿಯಾಮಣಿ ಮಾತ್ರ, 'ಚಾರುಲತಾ' ತಮಿಳಿಗೆ ಡಬ್ ಆಗುತ್ತಿಲ್ಲ. ಬದಲಿಗೆ ಏಕಕಾಲದಲ್ಲಿ ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.

ಸದ್ಯ ಪ್ರಿಯಾಮಣಿ ಖುಷಿಗಂತೂ ಪಾರವೇ ಇಲ್ಲ. ಕಾರಣ, ಆಕೆ ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಿ ಹಲವು ವರ್ಷಗಳೇ ಸಂದಿವೆ. ಹೆಚ್ಚು ಕಡಿಮೆ ಅಲ್ಲಿನ ಪ್ರೇಕ್ಷಕರೂ ಆಕೆಯನ್ನು ಮರೆತು ಬಿಟ್ಟಿದ್ದಾರೆ. ಬರುತ್ತಿರುವ ಆಫರುಗಳೂ ಚೆನ್ನಾಗಿರಲಿಲ್ಲ. ಈಗ ಆಸಕ್ತಿ ಕೆರಳಿಸುವ ಚಿತ್ರವೊಂದರ ಮೂಲಕ ಮತ್ತೆ ತಮಿಳು ಪ್ರೇಕ್ಷಕರ ಮುಂದೆ ಹೋಗಲು ರೆಡಿಯಾಗುತ್ತಿದ್ದಾರೆ.

ಥಾಯ್ ಭಾಷೆಯ 'ಅಲೋನ್' ಎಂಬ ಚಿತ್ರವನ್ನೇ ಮುಂದಿಟ್ಟುಕೊಂಡು ಪಿ. ಕುಮಾರ್ (ಪೊನ್ ಕುಮಾರನ್) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ. ಕುಮಾರ್ ಗೊತ್ತಲ್ಲ? ಈ ಹಿಂದೆ 'ವಿಷ್ಣುವರ್ಧನ'ದಲ್ಲಿ ಸಖತ್ ಮಿಂಚಿದವರು. ಆ ಭರವಸೆಯಲ್ಲಿಯೇ ಇನ್ನೊಂದು ಚಿತ್ರ ನಿರ್ಮಿಸಲು ಹೊರಟಿದ್ದಾರೆ ದ್ವಾರಕೀಶ್.

ಕನ್ನಡದ ಸ್ಕಂದ, ತಮಿಳಿನ ಸೀತಾ, ಶರಣ್ಯ ಪೊನ್ವಾನನ್, ಸಾಯಿ ಶಶಿ, ರವಿಶಂಕರ್, ಮಾ. ಮಂಜುನಾಥ್, ಸುನೇತ್ರಾ, ಸುದರ್ಶನ್ ಮುಂತಾದವರ ತಾರಾ ಬಳಗ ಚಿತ್ರಕ್ಕಿದೆ. ಸುಂದರ್ ಸಿ ಬಾಬು ಸಂಗೀತ, ಪನೀರ್ ಸೆಲ್ವಂ ಛಾಯಾಗ್ರಹಣವಿದೆ.

Webdunia
avatar
barbarossa

Posts : 133
Join date : 2012-08-12
Age : 32
Location : Bangalore

Back to top Go down

Re: Priyamani in Charulatha by Dwarakish Productions

Post by Sponsored content


Sponsored content


Back to top Go down

Page 1 of 3 1, 2, 3  Next

Back to top


 
Permissions in this forum:
You cannot reply to topics in this forum